Asianet Suvarna News Asianet Suvarna News

ವಿರಾಟ್ ಕೊಹ್ಲಿಗೆ ಐಟಂ ಡಾನ್ಸ್‌ ಆಫರ್, ಮತ್ತೆ ಸುದ್ದಿಯಾದ ಕೆ ಆರ್‌ ಕೆ

 ಕಿರಿಕ್ ನಿರ್ದೇಶಕ ನಟ ಕಮಲ್ ಆರ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಚಾರದಲ್ಲಿ ಕಿರಿಕ್‌ ಮಾಡಿದ್ದಾರೆ.  

 ಕಿರಿಕ್ ನಿರ್ದೇಶಕ ನಟ ಕಮಲ್ ಆರ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಚಾರದಲ್ಲಿ ಕಿರಿಕ್‌ ಮಾಡಿದ್ದಾರೆ.  ವಿರಾಟ್ ಕೊಹ್ಲಿ ವ್ಯಾಯಾಮ ಮಾಡುತ್ತಾ ತಮಾಷೆಯಾಗಿ ಡ್ಯಾನ್ಸ್ ಮೂವ್‌ಗಳನ್ನು ಮಾಡಿದ್ದಾರೆ. ಇನ್ನು  ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು 21 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ  ಕೆ ಆರ್‌ ಕೆ ಮಾತ್ರ, “ದೇಶದ್ರೋಹಿ-2 ಚಿತ್ರದಲ್ಲಿ ಕೊಹ್ಲಿಗೆ ಐಟಂ ಡ್ಯಾನ್ಸ್’ಗೆ ಕುಣಿಯುವ ಆಫರ್ ನೀಡುತ್ತೇನೆ” ಎಂದು ಕ್ಯಾಪ್ಶನ್ ಹಾಕಿ, ಪೋಸ್ಟ್ ಮಾಡಿದ್ದಾರೆ.