ಪಾರ್ಲರ್‌ನಲ್ಲಿ ತಾಯಿ ಜೊತೆ ಪ್ಯಾಂಪರಿಂಗ್ ಮಾಡಿಸಿಕೊಂಡ ನಟಿ ಕೃತಿ ಸನೋನ್!

ಬಾಲಿವುಡ್‌ ಕಡ್ಡಿ ಎಂದು ಕರೆಸಿಕೊಳ್ಳುವ ಕೃತಿ ಸನೋನ್ ಕೆಲವು ದಿನಗಳ ಹಿಂದೆ ತಾಯಿ ಜೊತೆ ಮುಂಬೈ ಸಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ತಾಯಿ ಜೊತೆ ಸಿಟಿಯಲ್ಲಿರುವ ಪಾರ್ಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್‌ ಶಾರ್ಟ್‌ ಡ್ರೆಸ್‌ನಲ್ಲಿ ಕೃತಿ ಮಿಂಚಿದ್ದಾರೆ. ಅಭಿಮಾನಿಗಳು ಪದೇ ಪದೇ ಕೃತಿ ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಲು ಡಿಮ್ಯಾಂಡ್ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್‌ ಕಡ್ಡಿ ಎಂದು ಕರೆಸಿಕೊಳ್ಳುವ ಕೃತಿ ಸನೋನ್ ಕೆಲವು ದಿನಗಳ ಹಿಂದೆ ತಾಯಿ ಜೊತೆ ಮುಂಬೈ ಸಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ತಾಯಿ ಜೊತೆ ಸಿಟಿಯಲ್ಲಿರುವ ಪಾರ್ಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್‌ ಶಾರ್ಟ್‌ ಡ್ರೆಸ್‌ನಲ್ಲಿ ಕೃತಿ ಮಿಂಚಿದ್ದಾರೆ. ಅಭಿಮಾನಿಗಳು ಪದೇ ಪದೇ ಕೃತಿ ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಲು ಡಿಮ್ಯಾಂಡ್ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video