ಪಾಪರಾಜಿಗಳ ಮುಂದೆ ಮುಖ ಮುಚ್ಚಿಕೊಂಡಿದ್ದೇಕೆ 'ಕೆಜಿಎಫ್ 2' ನಟಿ ರವೀನಾ?

ಬಾಲಿವುಡ್ ಸ್ಟಾರ್ ನಟಿ ಕೆಜಿಎಫ್-2 ಬ್ಯೂಟಿ ರವೀನಾ ಟಂಡನ್ ಮುಂಬೈ ಏರ್ಪೋರ್ಟ್ ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ.ಕೆಜಿಎಫ್ 2 ಪ್ರಚಾರದ ಬಳಿಕ ರವೀನಾ ಹೆಚ್ಚಾಗಿ ಕ್ಯಾಮರಾಗೆ ಸೆರೆಯಾಗಿರಲಿಲ್ಲ. ಆದರೀಗ ಪಾಪರಾಜಿಗಳ ಮುಂದೆ ಬಂದಿದ್ದಾರೆ.ನೀಲಿ ಬಣ್ಣದ ಲಾಂಗ್ ಗೌನ್ ಧರಿಸಿದ್ದ ರವೀನಾ ಕ್ಯಾಮರಾಗೆ ಮಸ್ತ್ ಪೋಸ್ ನೀಡುತ್ತಾ ನಗೆಬೀರುತ್ತಾ ಏರ್ಪೋರ್ಟ್ ನಿಂದ ಹೊರಬಂದರು.

First Published Aug 3, 2022, 3:55 PM IST | Last Updated Aug 3, 2022, 3:55 PM IST

ಬಾಲಿವುಡ್ ಸ್ಟಾರ್ ನಟಿ ಕೆಜಿಎಫ್-2 ಬ್ಯೂಟಿ ರವೀನಾ ಟಂಡನ್ ಮುಂಬೈ ಏರ್ಪೋರ್ಟ್ ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ.ಕೆಜಿಎಫ್ 2 ಪ್ರಚಾರದ ಬಳಿಕ ರವೀನಾ ಹೆಚ್ಚಾಗಿ ಕ್ಯಾಮರಾಗೆ ಸೆರೆಯಾಗಿರಲಿಲ್ಲ. ಆದರೀಗ ಪಾಪರಾಜಿಗಳ ಮುಂದೆ ಬಂದಿದ್ದಾರೆ.ನೀಲಿ ಬಣ್ಣದ ಲಾಂಗ್ ಗೌನ್ ಧರಿಸಿದ್ದ ರವೀನಾ ಕ್ಯಾಮರಾಗೆ ಮಸ್ತ್ ಪೋಸ್ ನೀಡುತ್ತಾ ನಗೆಬೀರುತ್ತಾ ಏರ್ಪೋರ್ಟ್ ನಿಂದ ಹೊರಬಂದರು. ರವೀನಾ ಕ್ಯೂಟ್ ಸ್ಮೈಲ್ ಅಭಿಮಾನಿಗಳ ಹೃದಯ ಗೆದ್ದಿದೆ. ಬಳಿಕ ಪಾಪರಾಜಿಗಳಿಗೆ ಮಾಸ್ಕ್ ಧರಿಸಿ ಎಂದು ಹೇಳುತ್ತಾ, ತಾವು ಧರಿಸಿ ಕಾರು  ಹತ್ತಿದ್ದರು. ಕ್ಯಾಮರಾ ಕಡೆ ಕೈ ಬೀಸುತ್ತಾ ಬೈ ಬೈ ಹೇಳಿ ಹೊರಟರು.