KGF ನಿರ್ದೇಶಕ ಪ್ರಶಾಂತ್ ನೀಲ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನ್ಯಾಷನಲ್ ಲೆವೆಲ್‌ನಲ್ಲಿ  ಸೌಂಡ್ ಮಾಡುತ್ತಿರೋ ಸ್ಟಾರ್ ಡೈರೆಕ್ಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಪ್ಯಾನ್ ಇಂಡಿಯಾ ಸಿನಿಮಾ KGF ಕ್ಲಿಕ್ ಆಗಿದ್ದೇ ಆಗಿದ್ದು, ಈ ಪ್ರತಿಭಾವಂತ ನಿರ್ದೇಶಕನಿಗೆ ಎಲ್ಲಿಲ್ಲದ ಬೇಡಿಕೆ. 

Share this Video
  • FB
  • Linkdin
  • Whatsapp

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನ್ಯಾಷನಲ್ ಲೆವೆಲ್‌ನಲ್ಲಿ ಸೌಂಡ್ ಮಾಡುತ್ತಿರೋ ಸ್ಟಾರ್ ಡೈರೆಕ್ಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಪ್ಯಾನ್ ಇಂಡಿಯಾ ಸಿನಿಮಾ KGF ಕ್ಲಿಕ್ ಆಗಿದ್ದೇ ಆಗಿದ್ದು, ಈ ಪ್ರತಿಭಾವಂತ ನಿರ್ದೇಶಕನಿಗೆ ಎಲ್ಲಿಲ್ಲದ ಬೇಡಿಕೆ. ಮಾಡಿದ್ದು ಮೂರೇ ಸಿನಿಮಾ ಆದ್ರೂ ಈ ಮಾಸ್ ಸ್ಟ್ರಾಂಗ್ ಸ್ಟೋರಿ ಟೆಲ್ಲರ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚುತ್ತಿದೆ. ಯಶ್ ಬಾಯಲ್ಲಿ ಈ ದುನಿಯಾ ಗೆಲ್ಲಬೇಕು ಅಂತ ಹೇಳಿಸಿದ್ದ ಈ ನೀಲ್ ಈಗ ಅವರೇ ದುನಿಯಾ ಗೆಲ್ಲುತ್ತಿದ್ದಾರೆ. ಯಾಕಂದ್ರೆ ತೆಲುಗಿನ ಮಾಸ್ ಹೀರೋಗಳೆಲ್ಲಾ ನೀಲ್ ಹಿಂದೆ ಬಿದ್ದಿದ್ದು, ನಮಗೊಂದು ಸಿನಿಮಾ ಡೈರೆಕ್ಟ್ ಮಾಡಿ ಅಂತಿದ್ದಾರೆ. ಪ್ರಭಾಸ್ ನಂತರ ಯಾವೆಲ್ಲಾ ಟಾಲಿವುಡ್ ನಟರಿಗೆ ಆ್ಯಕ್ಷನ್ ಕಟ್ ಹೇಳಲು ನೀಲ್ ರೆಡಿಯಾಗುತ್ತಿದ್ದಾರೆ?

ಸಿನಿಮಾ ಹಂಗಾಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video