ಡೆಂಟಲ್ ಕ್ಲಿನಿಕ್‌ನಲ್ಲಿ ಕರಣ್ ಜೋಹರ್, ಪ್ಯಾಪರಾಜಿಗಳಿಗೆ ನೋ ಪೋಸ್..!

ಫಿಲ್ಮ್ ಮೇಕರ್  ಕರಣ್ ಜೋಹರ್ (Karan Johar) ಬಾಂದ್‌ಸ್ಟಾಂಡ್‌ನಲ್ಲಿರುವ (Bandstand) ಡೆಂಟಲ್ ಕ್ಲಿನಿಕ್‌ ಬಂದಿದ್ದರು. ಕೂಡಲೇ ಪ್ಯಾಪರಾಜಿಗಳು ಎದುರಾಗಿ, ಸರ್...ಸರ್....ಮಾಸ್ಕ್ ತೆಗೆದು ಮುಖ ತೋರಿಸಿ ಎನ್ನುತ್ತಾರೆ. 

Share this Video
  • FB
  • Linkdin
  • Whatsapp

ಫಿಲ್ಮ್ ಮೇಕರ್ ಕರಣ್ ಜೋಹರ್ (Karan Johar) ಬಾಂದ್‌ಸ್ಟಾಂಡ್‌ನಲ್ಲಿರುವ (Bandstand) ಡೆಂಟಲ್ ಕ್ಲಿನಿಕ್‌ ಬಂದಿದ್ದರು. ಕೂಡಲೇ ಪ್ಯಾಪರಾಜಿಗಳು ಎದುರಾಗಿ, ಸರ್...ಸರ್....ಮಾಸ್ಕ್ ತೆಗೆದು ಮುಖ ತೋರಿಸಿ ಎನ್ನುತ್ತಾರೆ. ತೋರಿಸೋಕೆ ಏನಿದೆ ರೀ, ಎಂದು ಕಾರು ಹತ್ತಿ ಹೊರಟು ಹೋದರು..!

ಏರ್‌ಪೋರ್ಟ್ ಲುಕ್‌ನಲ್ಲಿ ಸಿದ್ದಾರ್ಥ್- ಕಿಯಾರಾ, ಕ್ಯೂಟ್ ಕಪಲ್ಸ್ ಎಂದ ಫ್ಯಾನ್ಸ್!

Related Video