ಕಮಾಲ್ ಮಾಡಿದ 'ಕಮಲ್‌' ಡಾನ್ಸ್: ವಿಡಿಯೋ ವೈರಲ್

ಕಾಲಿವುಡ್‌ನ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ 68ನೇ ವರ್ಷಕ್ಕೆ ಕಾಲಿಟ್ಟಿದ್ದು, ಬರ್ತ್​ಡೇ ಪಾರ್ಟಿಯಲ್ಲಿ ಕಮಲ್ ಮಸ್ತ್​ ಡಾನ್ಸ್​ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕಮಲ್‌ ಹಾಸನ್‌ ಅವರು ಚೆನೈನಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಜನ್ಮದಿನದ ಹಿನ್ನೆಲೆ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಪಾರ್ಟಿ ಕೊಟ್ಟು, ಸಕ್ಕತ್‌ ಡ್ಯಾನ್ಸ್‌ ಮಾಡಿದ್ದಾರೆ. ಸಧ್ಯಕ್ಕೆ ಕಮಲ್‌ ಹಾಸನ್‌ ಡ್ಯಾನ್ಸ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ವಯಸ್ಸು 68 ಆದರೂ, ಅವರು 16 ವರ್ಷದ ಹುಡುಗನಂತೆ ಕುಣಿದಿದ್ದಾರೆ.

ನಟರಿಗೆ ಹೆಣ್ಣು ಮಗುವಾದ್ರೆ ಸೂಪರ್ ಸ್ಟಾರ್ ಆಗ್ತಾರಂತೆ, ಇದಕ್ಕೆ ಯಶ್, ರಿಷಬ್ ಸಾಕ್ಷಿ!

Related Video