ತಾಯಿಯನ್ನು ಮೀರಿಸುವ ಲುಕ್‌ ಬಂದಿದೆ; ಜಾಹ್ನವಿ ಕಪೂರ್‌ ಈಗ ಹಾಟ್‌ ಬೇಬ್‌ ಎಂದ ನೆಟ್ಟಿಗರು

ಬಾಲಿವುಡ್‌ ಸ್ಟೈಲ್ ಐಕಾನ್ ಜಾಹ್ನವಿ ಕಪೂರ್‌ ತಮ್ಮ ಮುಂದಿನ ಸಿನಿಮಾದ ಹೆಸರು ಗುಡ್‌ ಲಕ್ ಜೆರಿ ಎಂದು ಅನೌನ್ಸ್‌ ಮಾಡಿದ್ದಾರೆ. ಸಿನಿಮಾ ಫಸ್ಟ್‌ ಲುಕ್ ಶೂಟ್‌ ಆರಂಭಿಸಿರುವ ಜಾಹ್ನವಿ ಕಪೂರ್‌ ಕಲರ್ ಕಲರ್ ಸ್ಲೀವ್‌ ಲೆಸ್‌ ಮ್ಯಾಕ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿ ಶೇಪ್‌ ಮ್ಯಾಕ್ಸಿಯಲ್ಲಿ ಕಾಣಿಸಿಕೊಂಡಿರುವ ಜಾಹ್ನವಿ ನೋಡಲು ಶ್ರೀದೇವಿನೇ ಸತ್ಯ ಹೇಳಬೇಕು ಅಂದ್ರೆ ತಾಯಿಯನ್ನು ಮೀರಿಸುವ ಲುಕ್ ಬಂದಿದೆ ಎನ್ನುತ್ತಾರೆ ನೆಟ್ಟಿಗರು.

Share this Video
  • FB
  • Linkdin
  • Whatsapp

ಬಾಲಿವುಡ್‌ ಸ್ಟೈಲ್ ಐಕಾನ್ ಜಾಹ್ನವಿ ಕಪೂರ್‌ ತಮ್ಮ ಮುಂದಿನ ಸಿನಿಮಾದ ಹೆಸರು ಗುಡ್‌ ಲಕ್ ಜೆರಿ ಎಂದು ಅನೌನ್ಸ್‌ ಮಾಡಿದ್ದಾರೆ. ಸಿನಿಮಾ ಫಸ್ಟ್‌ ಲುಕ್ ಶೂಟ್‌ ಆರಂಭಿಸಿರುವ ಜಾಹ್ನವಿ ಕಪೂರ್‌ ಕಲರ್ ಕಲರ್ ಸ್ಲೀವ್‌ ಲೆಸ್‌ ಮ್ಯಾಕ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿ ಶೇಪ್‌ ಮ್ಯಾಕ್ಸಿಯಲ್ಲಿ ಕಾಣಿಸಿಕೊಂಡಿರುವ ಜಾಹ್ನವಿ ನೋಡಲು ಶ್ರೀದೇವಿನೇ ಸತ್ಯ ಹೇಳಬೇಕು ಅಂದ್ರೆ ತಾಯಿಯನ್ನು ಮೀರಿಸುವ ಲುಕ್ ಬಂದಿದೆ ಎನ್ನುತ್ತಾರೆ ನೆಟ್ಟಿಗರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video