ಸಲಾರ್‌ನಲ್ಲಿ ಪ್ರಭಾಸ್‌ಗೆ ವಿಲನ್ ಆಗ್ತಾರೆ ಜಗಪತಿ ಬಾಬು..! ವೈಲೆಂಟ್ ಲುಕ್ ವೈರಲ್

ಜಗಪತಿ ಬಾಬು ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲಾರ್ ಸಿನಿಮಾದಲ್ಲಿ ಜಪತಿ ಬಾಬು ಶೈನ್ ಮಾಡಲಿದ್ದಾರೆ. ಪ್ರಭಾಸ್ ಎದುರಿಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರೋ ನಟನ ಲುಕ್ ಈಗ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಜಗಪತಿ ಬಾಬು ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲಾರ್ ಸಿನಿಮಾದಲ್ಲಿ ಜಪತಿ ಬಾಬು ಶೈನ್ ಮಾಡಲಿದ್ದಾರೆ. ಪ್ರಭಾಸ್ ಎದುರಿಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರೋ ನಟನ ಲುಕ್ ಈಗ ವೈರಲ್ ಆಗಿದೆ.

ನಭಾ ನಟೇಶ್ ಫೋಟೋಶೂಟ್ ವೈರಲ್..!

ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಸಲಾರ್‌ನಲ್ಲಿ ಟಾಲಿವುಡ್‌ನ ಖ್ಯಾತ ವಿಲನ್ ಕಾಣಿಸಿಕೊಳ್ಳಲಿದ್ದು ಇದು ಇನ್ನಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸಖತ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ಜಗಪತಿ ಬಾಬು ಪ್ರಭಾಸ್ ಜೊತೆ ಮಿಂಚೋದ್ರಲ್ಲಿ ಡೌಟೇ ಇಲ್ಲ.

Related Video