ನಭಾ ನಟೇಶ್ ಫೋಟೋಶೂಟ್ ವೈರಲ್..!

ನಟಿ ನಭಾ ನಟೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಲೇಟೆಸ್ಟ್ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ವಜ್ರಕಾಯ ಸಿನಿಮಾದ ನಟಿಯ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ನಂತ್ರ ಟಾಲಿವುಡ್‌ನಲ್ಲಿ ಈಗ ಹಿಟ್ ಆಗಿದ್ದಾರೆ.ನಭಾ ನಟೇಶ್ ಲಂಗ-ದಾವಣಿ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

Share this Video
  • FB
  • Linkdin
  • Whatsapp

ನಟಿ ನಭಾ ನಟೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಲೇಟೆಸ್ಟ್ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ವಜ್ರಕಾಯ ಸಿನಿಮಾದ ನಟಿಯ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ನಂತ್ರ ಟಾಲಿವುಡ್‌ನಲ್ಲಿ ಈಗ ಹಿಟ್ ಆಗಿದ್ದಾರೆ.ನಭಾ ನಟೇಶ್ ಲಂಗ-ದಾವಣಿ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

ಹಾರರ್ ಸಿನಿಮಾ ನಟಿಯ ನಿಗೂಢ ಸಾವು: ಮಂಚಕ್ಕೆ ಕರೆದಿದ್ದ ಫೋಟೋಗ್ರಫರ್

ಕಡು ಕೆಂಪು ಬ್ಲೌಸ್ ಮೇಲೆ ಟ್ರಾನ್ಸ್‌ಪರೆಂಟ್ ದಾವಣಿ ಹಾಕಿರೋ ನಟಿಯ ಭಿನ್ನ ಪೋಸ್‌ ಪೋಟೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ ಓಡಾಡುತ್ತಿದೆ.

Related Video