ಬಂಗಲೆ ಖರೀದಿಸಿದ ರಾ ರಾ..ರಕ್ಕಮ್ಮ..ಸುಂದರಿ: ಜಾಕ್ವೆಲಿನ್ ದುಬಾರಿ ಮನೆ ಹೇಗಿದೆ?

ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೊಸ ಮನೆ ಖರೀದಿ ಮಾಡಿದ್ದಾರೆ. ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಮನೆ ಖರೀದಿ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್ ಖ್ಯಾತ ನಟಿ ರಾ ರಾ ರಕ್ಕಮ್ಮ ಎನ್ನುತ್ತಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಹೊಸ ಮನೆ ಖರೀದಿ ಮಾಡಿರುವ ವಿಚಾರವಾಗಿ. ಹೌದು ನಟಿ ಜಾಕ್ವೆಲಿನ್ ಹೊಸ ಮನೆ ಖರೀದಿ ಮಾಡಿದ್ದಾರೆ. ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಜಾಕ್ವೆಲಿನ್ ಮನೆ ಕೊಂಡುಕೊಂಡಿದ್ದಾರೆ. ಆಲಿಯಾ ಭಟ್, ಕರೀನಾ ಕಪೂರ್ ಮನೆಯ ಪಕ್ಕದಲ್ಲೇ ಜಾಕ್ವೆಲಿನ್ ಹೊಸ ಮನೆ ಇದೆ ಎನ್ನಲಾಗಿದೆ. ಅಂದಹಾಗೆ ಇದರ ಬೆಲೆ 12 ಕೋಟಿ ರೂಪಾಯಿ ಎನ್ನಲಾಗಿದೆ. 


Related Video