ಮದುವೆಗೂ ಮುನ್ನವೇ ಕನ್ಸೀವ್ ಆಗಿದ್ರಾ ಆಲಿಯಾ ಭಟ್..?

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಸಧ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಮದುವೆಗೂ ಮುನ್ನವೇ ತಾಯಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Share this Video
  • FB
  • Linkdin
  • Whatsapp

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ (Alia Bhatt) ಮತ್ತು ರಣಬೀರ್‌ ಕಪೂರ್‌ (Ranbr Kapoor) ಸಧ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಮದುವೆಗೂ ಮುನ್ನವೇ ತಾಯಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2 ವರ್ಷದಿಂದ ಮದುವೆ, ಮದುವೆ ಅಂತಿದ್ದವರು ದಿಢೀರ್ ಮದುವೆಯಾಗಲು ಇದೇ ಕಾರಣ ಎನ್ನಲಾಗುತ್ತಿದೆ. ಏಪ್ರಿಲ್ ೧೪ ಕ್ಕೆ ಇವರ ಮದುವೆಯಾಗಿದ್ದು, ಇಷ್ಟು ಬೇಗ ಎರಡೂವರೆ ತಿಂಗಳು ಅಂದ್ರೆ ಹೇಗೆ..? ಅಂತಲೂ ಪ್ರಶ್ನಿಸುತ್ತಿದ್ದಾರೆ. ಏನೋ ಬುಡಿ, ಇಬ್ಬರೂ ಒಟ್ಟಿಗೆ ಖುಷಿ ಖುಷಿಯಾಗಿದ್ದಾರಲ್ಲ, ಅದೇ ಮುಖ್ಯ!

ನಿಮ್ಮ ಖುಷಿಯಲ್ಲಿ ಖಂಡಿತ ನಾವಿರಲ್ಲ, ರಣಬೀರ್ ಆಲಿಯಾಗೆ ಕಾಂಡೋಮ್ ಕಂಪನಿಯ ಫನ್ನಿ ಶುಭಾಶಯ!

Related Video