ಬೆಚ್ಚಗೆ ಮಲಗೋ ಹಾಸಿಗೆಯೊಳಗಿತ್ತು ನೂರಾರು ಹಾವು
ಹಾಸಿಗೆಯೊಳಗೆ ನೂರಾರು ಹಾವುಗಳು ಕಂಡು ಬಂದಿದೆ. ಇಲ್ಲೊಂದು ಕಡೆ ಹಾಸಿಗೆಯೊಳಗೆ ಸೇರಿಕೊಂಡಿದ್ದ ನೂರಾರು ಹಾವುಗಳನ್ನು ಹೊರಗೆ ತೆಗೆಯಲಾಗಿದೆ. ನೋಡಿದರೆ ಬೆಚ್ಚಿ ಬೀಳಿಸುವಂತಹ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾಸಿಗೆಯೊಳಗೆ ನೂರಾರು ಹಾವುಗಳು ಕಂಡು ಬಂದಿದೆ. ಇಲ್ಲೊಂದು ಕಡೆ ಹಾಸಿಗೆಯೊಳಗೆ ಸೇರಿಕೊಂಡಿದ್ದ ನೂರಾರು ಹಾವುಗಳನ್ನು ಹೊರಗೆ ತೆಗೆಯಲಾಗಿದೆ. ನೋಡಿದರೆ ಬೆಚ್ಚಿ ಬೀಳಿಸುವಂತಹ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿದ 6 ಕನ್ನಡಿಗರು
ಹಾವುಗಳಂದರೇನೇ ಭಯಬೀಳ್ತಾರೆ. ಹಾಗಿರುವಾಗ ರಾಶಿ ರಾಶಿ ಹಾವು ಒಂದೇ ಸ್ಥಳದಲ್ಲಿ ಕಂಡರೆ ಹೇಗಾಗಬಹುದಲ್ವಾ ? ಅದೂ ಮಲಗೋ ಹಾಸಿಗೆ ಒಳಗೆ ಕಂಡರೆ ಹೇಗಿರಬಹುದು ? ದೃಶ್ಯವೇ ಮೈನಡುಗಿಸುವಂತಿದೆ. ಹಾಸಿಗೆಯನ್ನು ಹರಿದು ನೋಡಿದಾಗ ಈ ಭಯಾನಯಕ ದೃಶ್ಯ ಕಂಡು ಬಂದಿದೆ.