ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿದ 6 ಕನ್ನಡಿಗರು

ಅಫ್ಘಾನಿಸ್ತಾನದಲ್ಲಿ  ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು ಜನರು ಜೀವ ರಕ್ಷಣೆಗಾಗಿ ವಿವಿಧ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ವಿವಿಧ ದೇಶಗಳು ಸುರಕ್ಷಿತವಾಗಿ ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಮಾಡುತ್ತಿವೆ. ಇದೀಗ 6 ಮಂದಿ ಕನ್ನಡಿಗರ ವಾಪಸಾಗಿದ್ದಾರೆ. ಘಜಿಯಾಬಾದ್‌ಗೆ ಬಂದಿಳಿದಿದ್ದಾರೆ. ಸುರಕ್ಷಿತವಾಗಿ  ಏರ್‌ಲಿಫ್ಟ್ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.22): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು ಜನರು ಜೀವ ರಕ್ಷಣೆಗಾಗಿ ವಿವಿಧ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ವಿವಿಧ ದೇಶಗಳು ಸುರಕ್ಷಿತವಾಗಿ ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಮಾಡುತ್ತಿವೆ. 

ತಾಯ್ನಾಡಿಗೆ ಮರಳಿದ ಅಪ್ಘಾನಿಸ್ತಾನದ ಮೊದಲ ಹಿಂದೂ ಸಂಸದೆ!

ಇದೀಗ 6 ಮಂದಿ ಕನ್ನಡಿಗರ ವಾಪಸಾಗಿದ್ದಾರೆ. ಘಜಿಯಾಬಾದ್‌ಗೆ ಬಂದಿಳಿದಿದ್ದಾರೆ. ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಗಿದೆ. 

Related Video