Asianet Suvarna News Asianet Suvarna News

Rishab Shetty: ಶಾರುಖ್ ಖಾನ್ ಜೊತೆ ರಿಷಬ್ ಹಾಗೂ ರಕ್ಷಿತ್ ನಟನೆ?

ಬಾಲಿವುಡ್ ಬಾದ್  ಶಾ ಶಾರುಖ್ ಖಾನ್ ಜೊತೆ ಕನ್ನಡದ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡುತ್ತಿದೆ. ಅದರಲ್ಲಿ ರಿಷಬ್ ಹಾಗೂ ರಕ್ಷಿತ್ ಕೂಡ ಇರಲಿದ್ದಾರಂತೆ‌.
 

ಶಾರುಖ್ ಖಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ಡೈರೆಕ್ಷನ್ ಮಾಡುತ್ತಿದ್ದು, ಒಂದು ವೇಳೆ ರಕ್ಷಿತ್ ಮತ್ತು ರಿಷಬ್ ಇಬ್ಬರೂ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಿದ್ದೇ ಆದರೆ ಇಬ್ಬರೂ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲಿದ್ದಾರೆ.  

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುದೀಪ್; ವಿಶೇಷ ಪೂಜೆ ಸಲ್ಲಿ ...