ಮುಗಿಲು ಮುಟ್ಟಿದ 'ಅವತಾರ್ 2’ ಟಿಕೆಟ್ ಬೆಲೆ: ಬೆಂಗಳೂರಿನಲ್ಲಿ ಎಷ್ಟು ಗೊತ್ತಾ?
'ಅವತಾರ್ 2′ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಆದರೆ ಸಿನಿಮಾ ತಂಡ ಟಿಕೆಟ್ ವಿಚಾರದಲ್ಲಿ ಶಾಕ್ ನೀಡಿದೆ.
ಹಾಲಿವುಡ್ ಸಿನಿಮಾ 'ಅವತಾರ್ 2′ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಫ್ಯಾನ್ಸ್ ನಿರೀಕ್ಷೆ ಇದ್ದು, ಡಿಸೆಂಬರ್ 16ರಂದು ಚಿತ್ರ ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಟಿಕೆಟ್ ಬೆಲೆ ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಸಿನಿಮಾವನ್ನು ಫಸ್ಟ್ 3ಡಿಯಲ್ಲಿ ನೋಡಬೇಕು ಎಂದು ಕಾಯುತ್ತಿದ್ದವರಿಗೆ ದಂಗಾಗಿದ್ದಾರೆ. ಒಂದು ಟಿಕೆಟ್ ಬೆಲೆ ಒಂದುವರೆ ಸಾವಿರ ಅಂತೆ. ಬೆಂಗಳೂರಿನಲ್ಲಿ ಟಿಕೆಟ್ ದರ 1450 ರೂ. ದೆಹಲಿಯಲ್ಲಿ 1000 ಹಾಗೂ ಮುಂಬೈನಲ್ಲಿ 970 ರೂ. ಇದೆ. 13 ವರ್ಷಗಳ ಹಿಂದೆ ‘ಅವತಾರ್’ ಚಿತ್ರ ದಾಖಲೆ ಬರೆದಿತ್ತು. ಇದೀಗ ಅವತಾರ್ 2’ ಭಾರೀ ಕುತೂಹಲ ಮೂಡಿಸಿದೆ.
Drishyam 2; ಕೊನೆಗೂ 100 ಕೋಟಿ ರೂ. ದಾಟಿದ ಅಜಯ್ ದೇವಗನ್ ಸಿನಿಮಾ ಕಲೆಕ್ಷನ್, ಒಟ್ಟು ಗಳಿಕೆ ಎಷ್ಟು?