Sai Pallavi: ಚಿತ್ರರಂಗಕ್ಕೆ 'ಸಹಜ ಸುಂದರಿ' ಗುಡ್ ಬೈ?: ಮುಂದೆ ಏನ್ ಮಾಡ್ತಾರೆ ಸಾಯಿ ಪಲ್ಲವಿ

ಬಹುಭಾಷಾ ನಟಿ ಸಾಯಿ ಪಲ್ಲವಿ ನಟನೆಗೆ ಗುಡ್ ಬೈ ಹೇಳುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿದೆ.
 

Share this Video
  • FB
  • Linkdin
  • Whatsapp

ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಂತೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕ್ಟಿಂಗ್‌ ಮತ್ತು ಡ್ಯಾನ್ಸ್‌ ಅಲ್ಲಿ ಸಿಕ್ಕಾಪಟ್ಟೆ ಮೋಡಿ ಮಾಡಿದ ಸಾಯಿ ಪಲ್ಲವಿ, ಇತ್ತೀಚಿಗೆ ಹೆಚ್ಚಾಗಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಹೀಗಾಗಿ ಇವರು ಸಿನಿಮಾ ಇಂಡಸ್ಟ್ರಿಗೆ ಗುಡ್‌ ಬೈ ಹೇಳುತ್ತಾರೆ ಅನ್ನುವ ಡೌಟ್‌ ಎಲ್ಲರಿಗೂ ಬಂದು ಬಿಟ್ಟಿದೆ. ಅಂದ ಹಾಗೆ ಫಿದಾ, ಕಲಿ, ಶ್ಯಾಮ್‌ಸಿಂಗ್‌ ರಾಯಿ ಸಾಯಿ ಪಲ್ಲವಿ ಇತ್ತಿಚೆಗೆ ನಟಿಸಿದ ಸಿನಿಮಾಗಳಾಗಿದ್ದು, ದೊಡ್ಡ ಹಿಟ್‌ ಆಗಿ ಬಿಟ್ಟಿದ್ದವು. ತಮಿಳಿನ ಆಡಿನಲ್ಲಿ ಬಡಗ ಕುಟುಂಬದಲ್ಲಿ ಹುಟ್ಟಿದ ಸಾಯಿ ಪಲ್ಲವಿ, ಎಂಬಿಬಿಎಸ್‌ ಓದಿಕೊಂಡು ಒಳ್ಳೆಯ ಡ್ಯಾನ್ಸರ್‌ ಆಗಿ, ಆಕ್ಟರ್‌ ಆಗಿ ಫುಲ್‌ ಕಿರುತರೆಯಲ್ಲಿ ಕೂಡಾ ಒಳ್ಳೆ ಡ್ಯಾನ್ಸರ್‌ ಎಂದು ಗುರುತಿಸಿಕೊಂಡವರು. ಅಂದ ಹಾಗೆ ಇದೀಗ ಅವರು ನಟನೆ ಮಾಡುವುದನ್ನು ಕಮ್ಮಿ ಮಾಡಿದ್ದು, ಇದನ್ನು ನೋಡಿದ ಜನ ಇವರು ಗ್ಯಾರಂಟಿ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿ ಇನ್ಮೇಲೆ ಡಾಕ್ಟರ್ ಆಗುತ್ತಾರೆ ಎಂದು ಗಾಸಿಪ್‌ ಎಬ್ಬಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಲ್ವಾನ್ ಹೇಳಿಕೆ: ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ; ಅಕ್ಷಯ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಕಿಡಿ

Related Video