Amir Khan Wedding No 3 ? ಮೂರನೇ ಮದುವೆ, ವಧು ಯಾರು ?

ಸೆಲೆಬ್ರಿಟಿಗಳಾಗಿ ವೈವಾಹಿಕ ಸಂಬಂಧ ದೀರ್ಘ ಬಾಳಿಕೆ ಬರೋದು ತುಂಬಾ ಕಷ್ಟ. ನಮ್ಮ ಕಣ್ಮುಂದೆ ಬಹಳಷ್ಟು ಉದಾಹರಣೆಗಳಿವೆ. ವಿಶೇಷವಾಗಿ ಬಾಲಿವುಡ್ ಜೋಡಿಗಳು ಜೊತೆಯಗಾಗಿ ಬಹಳಷ್ಟು ವರ್ಷ ಸಂಸಾರ ಮಾಡೋ ಉದಾಹರಣೆ ಭಾರೀ ಕಡಿಮೆ. ಮದುವೆಯಾಗಿದ್ದು ಯಾವಾಗ ವಿಚ್ಚೇದನೆ ಯಾವಾಗ ಎನ್ನುವುದೇ ಗೊತ್ತಾಗದಷ್ಟು ತರಾತುರಿ.

Share this Video
  • FB
  • Linkdin
  • Whatsapp

ಸೆಲೆಬ್ರಿಟಿಗಳಾಗಿ ವೈವಾಹಿಕ ಸಂಬಂಧ ದೀರ್ಘ ಬಾಳಿಕೆ ಬರೋದು ತುಂಬಾ ಕಷ್ಟ. ನಮ್ಮ ಕಣ್ಮುಂದೆ ಬಹಳಷ್ಟು ಉದಾಹರಣೆಗಳಿವೆ. ವಿಶೇಷವಾಗಿ ಬಾಲಿವುಡ್ ಜೋಡಿಗಳು ಜೊತೆಯಗಾಗಿ ಬಹಳಷ್ಟು ವರ್ಷ ಸಂಸಾರ ಮಾಡೋ ಉದಾಹರಣೆ ಭಾರೀ ಕಡಿಮೆ. ಮದುವೆಯಾಗಿದ್ದು ಯಾವಾಗ ವಿಚ್ಚೇದನೆ ಯಾವಾಗ ಎನ್ನುವುದೇ ಗೊತ್ತಾಗದಷ್ಟು ತರಾತುರಿ.

KGF 2: ಅಮೀರ್ ಖಾನ್‌ನಿಂದ ಯಶ್ ಸಿನಿಮಾಗೆ ತೊಂದರೆ ?

ಅಮೀರ್ ಖಾನ್ (Amir Khan)ಮೂರನೇ ಮದುವೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಅವರ ಸಿನಿಮಾ ಲಾಲ್‌ ಸಿಂಗ್ ಚಡ್ಡಾ ನಂತರ ಅವರು ಮೂರನೇ ಮದುವೆಯಾಗ್ತಾರೆ ಎನ್ನಲಾಗಿದೆ. ಸಿನಿಮಾ ರಿಲೀಸ್ ಆದ ಕೂಡಲೇ ಅಮೀರ್ ಮದುವೆ(Marriage) ಎನ್ನುವ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಅಂದ ಹಾಗೆ ವಧು ಯಾರು ಎನ್ನವ ಬಗ್ಗೆ ಯಾವುದೇ ಸುಳಿವಿಲ್ಲ. ಆದರೂ ಮೂರನೇ ಮದುವೆ ತಯಾರಿಯಲಿದ್ದರೋ ಅಮೀರ್ ವಧು ಯಾರೆಂಬುದನ್ನು ಹಡುಕ್ತಿದ್ದಾರೆ ನೆಟ್ಟಿಗರು

Related Video