ನಟಿ ಸಾಯಿ ಪಲ್ಲವಿ 'ಪ್ರೇಮ' ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರವು ಸೂಪರ್ ಹಿಟ್ ಆಯ್ತು. ಬಳಿಕ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಸಾಯಿ ಪಲ್ಲವಿ ನಟಿಸಿದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್...
Cine World Mar 18, 2024, 7:06 PM IST
suhani bhatnagar dermatomyositis ದಂಗಲ್ ಸಿನಿಮಾದ ನಟಿ ಸುಹಾನಿ ಭಟ್ನಾಗರ್ ಫೆ.16 ರಂದು ನಿಧನರಾದರು. ಅವರಿಗೆ ತೀರಾ ಅಪರೂಪದ ಡರ್ಮಟೊಮಿಯೊಸಿಟಿಸ್ (dermatomyositis) ಕಾಯಿಲೆಯಿತ್ತು ಎಂದು ಅವರ ತಂದೆ ತಾಯಿ ಹೇಳಿದ್ದಾರೆ. ಇದು ಚರ್ಮ ದದ್ದುಗಳು ಹಾಗೂ ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
News Feb 18, 2024, 4:12 PM IST
suhani bhatnagar dermatomyositis ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ 'ಹಾನಿಕಾರಕ್ ಬಾಪು..' ಹಾಡು ನೋಡಿದಾಗಲೆಲ್ಲಾ ಈ ಪುಟ್ಟ ಹುಡುಗಿಯ ನಟನೆ ನೆನಪಾಗುತ್ತಿತ್ತು. ಚಿತ್ರದಲ್ಲಿ ಬಾಲಕಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದ ನಟಿ ಸುಹಾನಿ ಭಟ್ನಾಗರ್ ತಮ್ಮ 19ನೇ ವಯಸ್ಸಿನಲ್ಲಿಯೇ ಸಾವು ಕಂಡಿದ್ದಾರೆ. ಈ ನಡುವೆ ಆಕೆಗೆ ಇದ್ದ ಕಾಯಿಲೆಯ ಬಗ್ಗೆ ಅವರ ತಂದೆಯೇ ಮಾತನಾಡಿದ್ದಾರೆ.
News Feb 17, 2024, 7:15 PM IST
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಜೊತೆ ಜಪಾನ್ನಲ್ಲಿ ಆಮೀರ್ ಪುತ್ರ ಜುನೈದ್ ಖಾನ್ ಕಾಣಿಸಿಕೊಂಡಿದ್ದಾರೆ. ಇದರ ಅಸಲಿಯತ್ತು ಇಲ್ಲಿದೆ...
Cine World Feb 12, 2024, 10:28 PM IST
ನಟ ಆಮೀರ್ ಖಾನ್ ಪುತ್ರಿ ನಟಿ ಇರಾ ಖಾನ್ ತಮ್ಮ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಅದು ವೈರಲ್ ಆಗಿದೆ.
Cine World Feb 4, 2024, 6:13 PM IST
ಅದ್ವಿತೀಯ ಸೌಂದರ್ಯವತಿ ಕತ್ರೀನಾ ಕೈಫ್ ಫ್ಯಾಷನ್ ವಿಚಾರದಲ್ಲಿ ಹಿಂದೆ ಬೀಳುತ್ತಿದ್ದಾರೆ. ಸೇಮ್ ಸ್ಟೈಲ್, ಸೇಮ್ ಲೆಹೆಂಗಾ, ಸೇಮ್ ಡ್ರೇಪಿಂಗ್, ಸೇಮ್ ಮೇಕಪ್, ಅದೇ ರೀತಿಯ ಸಾಂಪ್ರದಾಯಿಕ ಆಭರಣಗಳನ್ನು ಪ್ರತಿಬಾರಿ ಧರಿಸುತ್ತಿರುವುದು ಕಂಡುಬರುತ್ತಿದೆ.
Fashion Jan 18, 2024, 6:30 PM IST
ಆಮೀರ್ ಪುತ್ರಿ ಇರಾ ಖಾನ್ ಅವರ ವಿವಾಹದ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಆಮೀರ್ ಖಾನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಟ್ರೋಲಿಗರು ಹೇಳ್ತಿರೋದೇನು?
Cine World Jan 12, 2024, 5:26 PM IST
ಅಮೀರ್ ಖಾನ್ ಮಗಳು ಇರಾ ಖಾನ್ಗೆ ಡಿಪ್ರೆಶನ್ ಸಮಸ್ಯೆ ಇದೆ. ಹಾಗಿದ್ರೆ ಅಮೀರ್ ಸಿನಿಮಾದಲ್ಲಿ ಮಾತ್ರ ಮಿ.ಪರ್ಪೆಕ್ಟಾ, ಪೇರೆಂಟಿಂಗ್ನಲ್ಲಿ ಅಲ್ವಾ?
Cine World Oct 11, 2023, 1:15 PM IST
ದಿ ಕಪಿಲ್ ಶರ್ಮಾ ಷೋ ಈ ಬಾರಿ ಡಿಫರೆಂಟ್ ಆಗಿತ್ತು. ಇದುವರೆಗೆ ಷೋಗೆ ಬರದಿದ್ದ ಆಮೀರ್ ಖಾನ್ ಅವರ ಮನೆಯಲ್ಲಿಯೇ ಕಪಿಲ್ ಅವರು ಖಾಸಗಿಯಾಗಿ ಷೋ ಮಾಡಿದ್ದಾರೆ.
Cine World Jun 6, 2023, 9:13 PM IST
ದಂಗಲ್ ನಟಿ ಫಾತಿಮಾ ಸನಾ ಶೇಕ್ ಜೊತೆ ಆಮಿರ್ ಖಾನ್ ಪಿಕಲ್ಬಾಲ್ ಆಟ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Sandalwood May 26, 2023, 1:26 PM IST
ಆಮೀರ್ ಖಾನ್ ಟ್ವಿಂಕಲ್ ಖನ್ನಾ ಅಭಿನಯದ ಮೇಲಾ ಚಿತ್ರ ಹಿಟ್ ಆಗಿದ್ದರೆ ಅಕ್ಷಯ್ಕುಮಾರ್ ಮದ್ವೆ ಆಗೋದು ಡೌಟ್ ಆಗಿತ್ತು. ಇದ್ಯಾಕೆ ಅಂತೀರಾ?
Cine World Apr 16, 2023, 5:47 PM IST
ಬಾಲಿವುಡ್ನ ಸೂಪರ್ ಸ್ಟಾರ್ ಆಮೀರ್ ಖಾನ್ ತಮ್ಮ ಸಿನಿಮಾಗಳ ಜೊತೆ ವಿವಾದಕ್ಕೂ ಫೇಮಸ್. ಆಗಾಗ ಜನಗಳಿಂದ ಟ್ರೋಲ್ಗೂ ಗುರಿಯಾಗುತ್ತಾರೆ. ಈಗ ಮತ್ತೆ ಆಮೀರ್ ಖಾನ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಜನರು ಅವರನ್ನು ಹೊಗಳುತ್ತಿದ್ದಾರೆ.ಆಮೀರ್ ಖಾನ್ ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾ ಸೋಲನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಟ್ರೆಂಡ್ ಆಗುತ್ತಿದೆ.
Cine World Apr 13, 2023, 4:57 PM IST
ಆನ್ಲೈನ್ ಗೇಮ್ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್ ಕಸಿದುಕೊಂಡು, 35 ಸಾವಿರ ರು. ಪೋನ್ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.
CRIME Feb 16, 2023, 5:31 AM IST
ಪಠಾಣ್ ಚಿತ್ರದ ಯಶಸ್ಸಿನ ಬಳಿಕವೂ ಟಾಪರ್ ಲಿಸ್ಟ್ ನೋಡಿದಾಗ ಶಾರುಖ್ ಖಾನ್ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ಆಗುವಂಥ ಸುದ್ದಿ ಹೊರಬಂದಿದೆ. ಏನದು?
Cine World Feb 1, 2023, 5:05 PM IST
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಮೀರ್ ಖಾನ್ಗೆ ಸೇರಿದ, ಪಹಲ್ಗಾಮ್ ಪಕ್ಕದ ಲೆವಾರ್ನ 1 ಅಂತಸ್ತಿನ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ದ್ವಂಸಗೊಳಿಸಿದೆ.
India Jan 1, 2023, 9:29 AM IST