ಸೂರ್ಯ ಯಾವಕಡೆ ಹುಟ್ಟಿದ್ದಾನೆ? ಹಾಟ್‌ ಡ್ರೆಸ್‌ ಬಿಟ್ಟು ಚೂಡಿದಾರ ಧರಿಸಿದ ಈಶಾ ಗುಪ್ತಾ!

ಮಾಡಲ್, ನಟಿ ಕಮ್ 2007ರ ಮಿಸ್‌ ಇಂಟರ್‌ನ್ಯಾಷನಲ್‌ ಕಿರೀಟ ಗೆದ್ದಿರುವ ನಟಿ ಈಶಾ ಗುಪ್ತಾ ಸದಾ ಮಾಡ್ರನ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಆಕೆಯ ಮತ್ತೊಂದು ಲುಕ್ ಯಾರೂ ನೋಡಿರಲಿಲ್ಲ. ಆದರೆ ಮೊದಲ ಬಾರಿ ಈಶಾ ಏರ್ಪೋರ್ಟ್‌ ಲುಕ್‌ಗೆ ಹಸಿರು ಮತ್ತು ನೀಲಿ ಕಾಂಬಿನೇಷನ್‌ ಚೂಡಿದಾರ ಧರಿಸಿದ್ದಾರೆ. ' ಸೂರ್ಯ ಯಾವಕಡೆ ಮುಖ ಮಾಡಿ ಹುಟ್ಟಿದ್ದಾನೆ ನೋಡಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ಮಾಡಲ್, ನಟಿ ಕಮ್ 2007ರ ಮಿಸ್‌ ಇಂಟರ್‌ನ್ಯಾಷನಲ್‌ ಕಿರೀಟ ಗೆದ್ದಿರುವ ನಟಿ ಈಶಾ ಗುಪ್ತಾ ಸದಾ ಮಾಡ್ರನ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಆಕೆಯ ಮತ್ತೊಂದು ಲುಕ್ ಯಾರೂ ನೋಡಿರಲಿಲ್ಲ. ಆದರೆ ಮೊದಲ ಬಾರಿ ಈಶಾ ಏರ್ಪೋರ್ಟ್‌ ಲುಕ್‌ಗೆ ಹಸಿರು ಮತ್ತು ನೀಲಿ ಕಾಂಬಿನೇಷನ್‌ ಚೂಡಿದಾರ ಧರಿಸಿದ್ದಾರೆ. ' ಸೂರ್ಯ ಯಾವಕಡೆ ಮುಖ ಮಾಡಿ ಹುಟ್ಟಿದ್ದಾನೆ ನೋಡಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video