ಸಲ್ಮಾನ್ ಖಾನ್ ತಿಂಗಳ ಮನೆ ಬಾಡಿಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಇರೋದು ಬಾಡಿಗೆ ಮನೆಯಲ್ಲಿ. ಮುಂಬೈನಲ್ಲಿ ಅನೇಕ ಮನೆಗಳು ಇದ್ದರೂ  ಈ ಸ್ಟಾರ್ ನಟ ಇರುವುದು ಬಾಡಿಗೆ ಮನೆಯಲ್ಲಿ ಎನ್ನುವುದು ಅಚ್ಚರಿಯ ವಿಚಾರ. ಅಂದಹಾಗೆ ಸಲ್ಮಾನ್ ಖಾನ್ ತನ್ನ ಮನೆಗೆ ಕಟ್ಟುವ ಬಾಡಿಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. 

Share this Video
  • FB
  • Linkdin
  • Whatsapp

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಇರೋದು ಬಾಡಿಗೆ ಮನೆಯಲ್ಲಿ. ಮುಂಬೈನಲ್ಲಿ ಅನೇಕ ಮನೆಗಳು ಇದ್ದರೂ ಈ ಸ್ಟಾರ್ ನಟ ಇರುವುದು ಬಾಡಿಗೆ ಮನೆಯಲ್ಲಿ ಎನ್ನುವುದು ಅಚ್ಚರಿಯ ವಿಚಾರ. ಅಂದಹಾಗೆ ಸಲ್ಮಾನ್ ಖಾನ್ ತನ್ನ ಮನೆಗೆ ಕಟ್ಟುವ ಬಾಡಿಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಹೌದು, ಸಲ್ಮಾನ್ ಖಾನ್ ತನ್ನ ಬಾಡಿಗೆ ಮನೆಗೆ ಅರ್ಧ ಕೋಟಿಯಷ್ಟು ಬಾಡಿಗೆ ಕಟ್ಟುತ್ತಾರಂತೆ. ಅಂದಹಾಗೆ ಶಾರುಖ್ ಬಾಡಿಗೆ ಮನೆಲ್ಲಿ ಇರೋದಾ ಅಂತ ಅಚ್ಚರಿ ಆಗುತ್ತಿದ್ಯಾ, ಆದರೂ ನಿಜ. ಕೋಟಿ ಕೋಟಿ ಆಸ್ತಿಯ ಒಡೆಯ ಸಲ್ಮಾನ ಖಾನ್ ತನ್ನ ಮನೆಗೆ ಬರೋಬ್ಬರಿ 89 ಲಕ್ಷ ರೂಪಾಯಿ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ತನ್ನ ಕುಟುಂಬದ ಎಲ್ಲರೂ ಒಟ್ಟಿಗೆ ಇರಬೇಕು ಎಂದು ಬಯಸುತ್ತಾರೆ. ಹಾಗಾಗೆ ದೊಡ್ಡ ಮನೆಯನ್ನೆ ಬಾಡಿಗೆ ಪಡೆದಿದ್ದಾರೆ. ಮನಗೆ ಸಲ್ಮಾನ್ ಒಂದು ಕೋಟಿಯಷ್ಟು ಬಾಡಿಗೆ ಕಟ್ಟುತ್ತಿರುವುದೇ ವಿಶೇಷ.

Add Asianetnews Kannada as a Preferred SourcegooglePreferred

Related Video