ಪ್ರೆಗ್ನೆಂಟ್ ಆಗಿದ್ದು ಆಲಿಯಾ ಟ್ರೋಲ್ ಆಗಿದ್ದು ದೀಪಿಕಾ! ಏನಿದು ಕಥೆ...?

ಲಿಯಾ ಭಟ್ ಹಾಗೂ ರಣಬೀರ್ ಕಪೂರ್ ದಂಪತಿಗಳು ಮದುವೆ ಆಗಿ ಎರಡೂವರೆ ತಿಂಗಳಿಗೆ ತಂದೆ ತಾಯಿ ಆಗೋ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಆಲಿಯಾ ಗರ್ಭಿಣಿ ಎಂದು ತಿಳಿಯುತ್ತಿದ್ದ ಹಾಗೆ ಆಲಿಯಾ ಫ್ಯಾನ್ಸ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ದಂಪತಿಗಳು ಮದುವೆ ಆಗಿ ಎರಡೂವರೆ ತಿಂಗಳಿಗೆ ತಂದೆ ತಾಯಿ ಆಗೋ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಆಲಿಯಾ ಗರ್ಭಿಣಿ ಎಂದು ತಿಳಿಯುತ್ತಿದ್ದ ಹಾಗೆ ಆಲಿಯಾ ಫ್ಯಾನ್ಸ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಭಾರತದ ಅತ್ಯಂತ ಜನಪ್ರಿಯ ನಾಯಕಿ ಪಟ್ಟಿಯಲ್ಲಿ ಸೌತ್ ಸುಂದರಿ ಹೆಸರು..!

ಯಾಕಂದ್ರೆ ಆಲಿಯಾ ಮದುವೆ ಆಗಿ ಎರಡೂವರೆ ತಿಂಗಳಿಗೆ ಗರ್ಭಿಣಿ ಆದ ಬಗ್ಗೆ ತಿಳಿಸಿದ್ದಾರೆ. ಆದ್ರೆ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯಾಗಿ 3 ವರ್ಷ ಕಳೆದ್ರೂ ಇನ್ನೂ ಮಗುವಿನ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ. ಹೀಗಾಗಿ ನಿಮ್ಮದು ಯಾವಾಗ ಅಂತ ಅಭಿಮಾನಿಗಳು ಡಿಪ್ಪಿಯನ್ನ ಕೇಳುತ್ತಿದ್ದಾರೆ. ಫೋಟೋಗಳನ್ನ ಹಾಕಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಮಕ್ಕಳ ವಿಚಾರದಲ್ಲಿ ಟ್ರೋಲ್ ಆಗಿದ್ದು ಇದೇ ಮೊದಲೇನಲ್ಲ ಸೋನಮ್ ಕಪೂರ್ ಗರ್ಭಿಣಿಯಾದಾಗ ಪ್ರಿಯಾಂಕಾ ಚೋಪ್ರಾ ತಾಯಿಯಾದ ವಿಚಾರ ತಿಳಿದಾಗ ಸಹ ದೀಪಿಕಾರನ್ನ ನೆಟ್ಟಿಗರು ಟ್ರೋಲ್ ಮಾಡಿದ್ರು. 

Related Video