ಓವರ್ ಸೈಜ್‌ ಟೀ-ಶರ್ಟ್‌ ಮತ್ತು ಪ್ಯಾಂಟ್‌ ಧರಿಸಿದ ದೀಪಿಕಾ ಪಡುಕೋಣೆ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಂದಿನ ಸಿನಿಮಾ ಚಿತ್ರೀಕರಣಕ್ಕೆಂದು ವಿಮಾನ ಪ್ರಯಾಣ ಶುರು ಮಾಡಿದ್ದಾರೆ.  ಈ ವೇಳೆ ಬ್ಲೂ ಜೀನ್ಸ್‌ಗೆ ಓವರ್ ಸೈಜ್‌ ಶರ್ಟ್‌ ಅದರ ಮೇಲೆ ಸ್ವೆಟರ್‌ ಧರಿಸಿ ಅದಕ್ಕೆ ಮ್ಯಾಚ್ ಆಗುವಂತೆ ವೈಟ್ ಮಾಸ್ಕ್‌ ಧರಿಸಿದ್ದಾರೆ. ದೀಪಿಕಾ ಸದಾ ಟ್ರೆಂಡ್ ಫಾಲೋ ಮಾಡುತ್ತಾರೆ ಇಲ್ಲವಾದರೆ ಟ್ರೆಂಡ್ ಕ್ರಿಯೇಟ್ ಮಾಡುತ್ತಾರೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಂದಿನ ಸಿನಿಮಾ ಚಿತ್ರೀಕರಣಕ್ಕೆಂದು ವಿಮಾನ ಪ್ರಯಾಣ ಶುರು ಮಾಡಿದ್ದಾರೆ. ಈ ವೇಳೆ ಬ್ಲೂ ಜೀನ್ಸ್‌ಗೆ ಓವರ್ ಸೈಜ್‌ ಶರ್ಟ್‌ ಅದರ ಮೇಲೆ ಸ್ವೆಟರ್‌ ಧರಿಸಿ ಅದಕ್ಕೆ ಮ್ಯಾಚ್ ಆಗುವಂತೆ ವೈಟ್ ಮಾಸ್ಕ್‌ ಧರಿಸಿದ್ದಾರೆ. ದೀಪಿಕಾ ಸದಾ ಟ್ರೆಂಡ್ ಫಾಲೋ ಮಾಡುತ್ತಾರೆ ಇಲ್ಲವಾದರೆ ಟ್ರೆಂಡ್ ಕ್ರಿಯೇಟ್ ಮಾಡುತ್ತಾರೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video