Asianet Suvarna News Asianet Suvarna News

Deepika Padukone: ಸರೋಗೆಸಿ ಮಗು ಮಾಡ್ಕೊಳ್ತಿದ್ದಾರಾ ದೀಪಿಕಾ? ಗಾಸಿಪ್ ಮಾಡಿದವರಿಗೆ ನಟಿ ಹೇಳಿದ್ದೇನು ?

ಬಾಡಿಗೆ ತಾಯಿಯಿಂದ ಮಗುವನ್ನು ನಟಿ ದೀಪಿಕಾ ಪಡುಕೋಣೆ ಪಡೆಯುತ್ತಿದ್ದಾರೆ ಎಂದು ಗಾಸಿಪ್‌ ಮಾಡಲಾಗುತ್ತಿದೆ. 
 

ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್(Ranveer Singh) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ(Baby) ನಿರೀಕ್ಷೆಯಲ್ಲಿದೆ. ಆದ್ರೆ ಕೆಲವರು ನಟಿ ದೀಪಿಕಾ(Deepika Padukone) ನಿಜವಾಗ್ಲೂ ತಾಯಿಯಾಗಿದ್ದಾರಾ ? ಅಥವಾ ಸರೋಗೆಸಿ(Surrogacy) ಮಗು ಮಾಡಿಕೊಳ್ತಿದ್ದಾರಾ ಎಂದು ಗಾಸಿಪ್‌ ಮಾಡುತ್ತಿದ್ದಾರೆ. ಇದಕ್ಕೆ ನಟಿ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಕೆಲವರು ನಿಮಗೇನು ಗೊತ್ತು ಅವರ ಆರೋಗ್ಯದ ಬಗ್ಗೆ ಏನೇನೋ ಮಾತನಾಡಬೇಡಿ ಎನ್ನುತ್ತಿದ್ದಾರೆ. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಕಲಿ ಬೇಬಿ ಬಂಪ್ ಎಂದು ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು. 

ಇದನ್ನೂ ವೀಕ್ಷಿಸಿ:  ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 AD ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ!