ಪಿಂಕ್ ಸೀರೆ ಉಟ್ಟು ಸ್ಟೈಲಾಗಿ ಬಂದ ನೋರಾ ನೋಡಿ ಫ್ಯಾನ್ಸ್ ಗರಂ
ನಟಿ ನೋರಾ ಫತೇಹಿ ಮುಂಬೈ ಮಳೆಯಲ್ಲಿ ಸಖತ್ ಆಗಿರೋ ಪಿಂಕ್ ಸೀರೆ ಉಟ್ಟು ಸ್ಟೈಲಾಗಿ ಬಂದ್ರು. ಆದರೆ ನಟಿಯ ವಿಡಿಯೋ ನೋಡಿದ ಫ್ಯಾನ್ಸ್ ಮಾತ್ರ ಗರಂ ಆಗಿದ್ದಾರೆ.
ನಟಿ ನೋರಾ ಫತೇಹಿ ಮುಂಬೈ ಮಳೆಯಲ್ಲಿ ಸಖತ್ ಆಗಿರೋ ಪಿಂಕ್ ಸೀರೆ ಉಟ್ಟು ಸ್ಟೈಲಾಗಿ ಬಂದ್ರು. ಆದರೆ ನಟಿಯ ವಿಡಿಯೋ ನೋಡಿದ ಫ್ಯಾನ್ಸ್ ಮಾತ್ರ ಗರಂ ಆಗಿದ್ದಾರೆ.
Jr NTRಗೆ ಪೂಜಾ ಹೆಗ್ಡೆ ಜೋಡಿ..! ಇಲ್ಲಿದೆ ಹೊಸ ಅಪ್ಡೇಟ್ಸ್
ಹಾಟ್ ಹಾಟ್ ಡ್ಯಾನ್ಸ್ ಮಾಡೋ ನೋರಾ ಸ್ಟೈಲಿಷ್ ಸೀರೆ ಉಟ್ಟು ಬಂದರೂ ನಟಿ ಮಾತ್ರ ಮಾಸ್ಕ್ ಹಾಕಿರಲಿಲ್ಲ. ಇದರ ವಿಡಿಯೋ ನೋಡಿದ ಜನರು ಮಾಸ್ಕ್ ಹಾಕ್ಕೊಳಮ್ಮಾ ಅಂತ ಟ್ರೋಲ್ ಮಾಡಿದ್ದಾರೆ.