Asianet Suvarna News Asianet Suvarna News

Jr NTRಗೆ ಪೂಜಾ ಹೆಗ್ಡೆ ಜೋಡಿ..! ಇಲ್ಲಿದೆ ಹೊಸ ಅಪ್ಡೇಟ್ಸ್

ಜೂನಿಯರ್ ಎನ್‌ಟಿಆರ್‌ಗೆ ಕರಾವಳಿ ಚೆಲುವೆ ಪೂಜಾ ಹೆಗ್ಡೆ ಜೋಡಿಯಾಗಲಿದ್ದಾರೆ. ಮೊಹೆಂಜದಾರೋ ನಟಿ ಟಾಲಿವುಡ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದು ಈಗ ಜೂ. ಎನ್‌ಟಿಆರ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಜೂನಿಯರ್ ಎನ್‌ಟಿಆರ್‌ಗೆ ಕರಾವಳಿ ಚೆಲುವೆ ಪೂಜಾ ಹೆಗ್ಡೆ ಜೋಡಿಯಾಗಲಿದ್ದಾರೆ. ಮೊಹೆಂಜದಾರೋ ನಟಿ ಟಾಲಿವುಡ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದು ಈಗ ಜೂ. ಎನ್‌ಟಿಆರ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಶಿಲ್ಪಾ ಶೆಟ್ಟಿಗೆ ಪತಿಯ ಬಂಧನದ ಶಾಕ್..! ಸದ್ಯ ಬಿಡುಗಡೆ ಇಲ್ವಾ?

ಈ ಹಿಂದೆ ಆಲಿಯಾ ಭಯ್, ಕೈರಾ ಅಡ್ವಾನಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಪೂಜಾ ಹೆಗ್ಡೆ ಈ ಸಿನಿಮಾಗೆ ಫೈನಲ್ ಆಗಿದ್ದಾರೆ.

Video Top Stories