Asianet Suvarna News Asianet Suvarna News

ದೀಪಿಕಾ ಧರಿಸೋ 1 ಇಯರಿಂಗ್ಸ್ ಬೆಲೆಗೆ 1 ತಿಂಗಳು ಆರಾಮವಾಗಿ ಜೀವನ ಮಾಡ್ಬೋದು

ದೀಪಿಕಾ ಅವ್ರ ಒಂದು ಇಯರಿಂಗ್ಸ್‌ ಬೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬ ಒಂದು ತಿಂಗಳು ಆರಾಮವಾಗಿ ಜೀವನ ಮಾಡ್ಬೋದು ಅಂತಾರೆ. ಇಯರಿಂಗ್ಸ್ ಬಗ್ಗೆ ಹೆಚ್ಚು ಕ್ರೇಝ್ ಇರೋ ನಟಿ ಧರಿಸೋ ಕಿವಿಯೋಲೆಗಳ ಬೆಲೆ ಗೊತ್ತಾ..? ಇಲ್ಲಿ ನೋಡಿ ವಿಡಿಯೋ

Oct 26, 2020, 3:40 PM IST

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸ್ತಿರೋ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗ್ತೀರಾ.. ದೀಪಿಕಾ ಪಡುಕೋಣೆ ಇಯರಿಂಗ್ಸ್ ಬೆಲೆ ಹೇಗಿದೆ ಗೊತ್ತಾ..?

ರಾಮ್‌ಚರಣ್‌ನನ್ನು ಹಿಂದಿಕ್ಕಿದ ಜೂನಿಯರ್ NTR

ನಟಿಯ ಒಂದು ಇಯರಿಂಗ್ಸ್‌ ಬೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬ ಒಂದು ತಿಂಗಳು ಆರಾಮವಾಗಿ ಜೀವನ ಮಾಡ್ಬೋದು ಅಂತಾರೆ. ಇಯರಿಂಗ್ಸ್ ಬಗ್ಗೆ ಹೆಚ್ಚು ಕ್ರೇಝ್ ಇರೋ ನಟಿ ಧರಿಸೋ ಕಿವಿಯೋಲೆಗಳ ಬೆಲೆ ಗೊತ್ತಾ..? ಇಲ್ಲಿ ನೋಡಿ ವಿಡಿಯೋ