Asianet Suvarna News Asianet Suvarna News

ತಂದೆ ಜೊತೆ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ನಟಿ ಶ್ರುತಿ ಹಾಸನ್?

ಕಮಲ್ ಹಾಸನ್ ಜೊತೆ ನಟಿ ಶ್ರುತಿ ಹಾಸನ್ ಕೂಡಾ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ? ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಕಮಲ್ ಹಾಸನ್ ಮಗಳು ಏನಂತ ಉತ್ತರಿಸಿದ್ದು, ವಿಡಿಯೋ ವೈರಲ್ ಆಗಿದೆ.

ಕಮಲ್ ಹಾಸನ್ ಜೊತೆ ನಟಿ ಶ್ರುತಿ ಹಾಸನ್ ಕೂಡಾ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ? ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಕಮಲ್ ಹಾಸನ್ ಮಗಳು ಏನಂತ ಉತ್ತರಿಸಿದ್ದು, ವಿಡಿಯೋ ವೈರಲ್ ಆಗಿದೆ.

ಹೆಚ್ಚಿದ ಕೊರೋನಾ: ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳು..!

ಶ್ರುತಿ ಹಾಸನ್ ರಾಜಕೀಯಕ್ಕೆ ಬರಲ್ವಂತೆ. ರಾಜಕೀಯಕ್ಕೆ ಬಂದಿರೋ ಅಪ್ಪನ ಬಗ್ಗೆ ಖುಷಿ ಇದೆ. ಅವರು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿಕೊಡಲಿ ಎಂದಿದ್ದಾರೆ. ಅಪ್ಪ ಮಗಳ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.