Asianet Suvarna News Asianet Suvarna News

ಹೆಚ್ಚಿದ ಕೊರೋನಾ: ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳು..!

ಮಹಾರಾಷ್ಟ್ರ, ಬಾಂಬೆ ಎಲ್ಲಾ ಕಡೆ ಲಾಕ್‌ಡೌನ್. ಲಾಕ್‌ಡೌನ್‌ನಿಂದಾಗಿ ಸ್ಟಾರ್ಸ್ ತಮಮ್ ಊರಿಗೆ ಮರಳುತ್ತಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ಮುಂಬೈ ತೊರೆದಿದ್ದಾರೆ

ಮಹಾರಾಷ್ಟ್ರ, ಬಾಂಬೆ ಎಲ್ಲಾ ಕಡೆ ಲಾಕ್‌ಡೌನ್. ಲಾಕ್‌ಡೌನ್‌ನಿಂದಾಗಿ ಸ್ಟಾರ್ಸ್ ತಮಮ್ ಊರಿಗೆ ಮರಳುತ್ತಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ಮುಂಬೈ ತೊರೆದಿದ್ದಾರೆ.

ಹುಬ್ಬೇರಿಸೋ ಹಾಗಿದೆ ಯುವರತ್ನನ 15 ದಿನದ ಕಲೆಕ್ಷನ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪತಿಯ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಹಾಗೆಯೇ ನಟಿ ರಶ್ಮಿಕಾ ಅವರೂ ಮುಂಬೈನಿಂದ ಹೊರಟು ಬಂದಿದ್ದಾರೆ. ಇಲ್ನೋಡಿ ವಿಡಿಯೋ