ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸ್ತಾರೆ ವಿರುಷ್ಕಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊರೋನಾ ಸಂದರ್ಭ ಜನರಿಗೆ ನೆರವಾಗಲಿದ್ದಾರೆ. ವಿರುಷ್ಕಾ ಕೊರೋನಾದಿಂದ ಕಷ್ಟಪಡುತ್ತಿರೋ ಜನರಿಗೆ ಸಹಾಯ ಮಾಡಲಿದ್ದಾರೆ. ಸೆಲೆಬ್ರಿಟಿಗಳು ಈಗಾಗಲೇ ಕೊರೋನಾ ಎರಡನೇ ಅಲೆ ಮಧ್ಯೆ ಜನರ ನೆರವಿಗೆ ಬಂದಿದ್ದಾರೆ.

Share this Video
  • FB
  • Linkdin
  • Whatsapp

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊರೋನಾ ಸಂದರ್ಭ ಜನರಿಗೆ ನೆರವಾಗಲಿದ್ದಾರೆ. ವಿರುಷ್ಕಾ ಕೊರೋನಾದಿಂದ ಕಷ್ಟಪಡುತ್ತಿರೋ ಜನರಿಗೆ ಸಹಾಯ ಮಾಡಲಿದ್ದಾರೆ. ಸೆಲೆಬ್ರಿಟಿಗಳು ಈಗಾಗಲೇ ಕೊರೋನಾ ಎರಡನೇ ಅಲೆ ಮಧ್ಯೆ ಜನರ ನೆರವಿಗೆ ಬಂದಿದ್ದಾರೆ.

ಬಾಲಿವುಡ್ ನಟನಿಗೆ ಪತ್ನಿಯ ಬಹಿರಂಗ ಬೆದರಿಕೆ..! ಕಾರಣ ಇಂಟ್ರೆಸ್ಟಿಂಗ್

ಈಗಾಗಲೇ ಬಹಳಷ್ಟು ಜನ ಸೆಲೆಬ್ರಿಟಿಗಳು ಕೊರೋನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ್ದು, ಹಲವು ರೀತಿ ಹಲವು ಜನರನ್ನು ನೆರವಿನ ಮೂಲಕ ತಲುಪುತ್ತಿದ್ದಾರೆ. ವಿರುಷ್ಕಾ ಯಾವ ರೀತಿ ನೆರವಾಗಲಿದ್ದಾರೆಂಬುದು ಸಸ್ಪೆನ್ಸ್

Related Video