ಬಾಲಿವುಡ್ ನಟನಿಗೆ ಪತ್ನಿಯ ಬಹಿರಂಗ ಬೆದರಿಕೆ..! ಕಾರಣ ಇಂಟ್ರೆಸ್ಟಿಂಗ್

ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಕಪೂರ್ ಬೆಂಗಳೂರಿಗೆ ಬಂದು ಆರಾಮಾಗಿದ್ದಾರೆ. ಅದರೆ ನಟಿ ಗಂಡನ ಬಗ್ಗೆ ಕೋಪ ಮಾಡಿಕೊಂಡಿದ್ದು ವಾರ್ನಿಂಗ್ ಕೊಟ್ಟಿದ್ದಾರೆ. ಗಂಡನಿಗೆ ದೀಪಿಕಾ ಬಹಿರಂಗ ಬೆದರಿಕೆ ಹಾಕಿದ್ದಾರೆ.

Share this Video
  • FB
  • Linkdin
  • Whatsapp

ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಕಪೂರ್ ಬೆಂಗಳೂರಿಗೆ ಬಂದು ಆರಾಮಾಗಿದ್ದಾರೆ. ಅದರೆ ನಟಿ ಗಂಡನ ಬಗ್ಗೆ ಕೋಪ ಮಾಡಿಕೊಂಡಿದ್ದು ವಾರ್ನಿಂಗ್ ಕೊಟ್ಟಿದ್ದಾರೆ. ಗಂಡನಿಗೆ ದೀಪಿಕಾ ಬಹಿರಂಗ ಬೆದರಿಕೆ ಹಾಕಿದ್ದಾರೆ.

ಟಾಲಿವುಡ್‌ನ ರೊಮ್ಯಾಂಟಿಕ್ ಲವ್‌ಸ್ಟೋರಿಯಲ್ಲಿ ಶ್ರೀಲೀಲಾ..!

ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಖುಷಿಯಾಗಿದ್ದಾರೆ. ಆದರೆ ಈಗ ದೀಪಿಕಾ ರಣವೀರ್‌ಗೆ ಬೆದರಿಸಿದ್ದು ಈ ವಿಚಾರ ವೈರಲ್ ಆಗಿದೆ. ಹಾಗಿದ್ರೆ ದೀಪಿಕಾ ಕೋಪಕ್ಕೆ ಕಾರಣವಾಗಿದ್ದೇನು ? ನಟಿ ಇಷ್ಟೊಂದು ಸಿಟ್ಟಾಗೋಕೆ ಕಾರಣವೇನು?

Related Video