ನಟಿ ಅನುಪಮಾ ಮಾತಿಗೆ ವಕೀಲ್ ಸಾಬ್ ಫ್ಯಾನ್ಸ್ ಗರಂ..!

ವಕೀಲ್ ಸಾಬ್ ಬಗ್ಗೆ ನಟಿ ಅನುಪಮಾ ಹೇಳಿದ ಮಾತಿಗೆ ಫ್ಯಾನ್ ಗರಂ ಆಗಿದ್ದಾರೆ. ಸಿನಿಮಾ ವಿಮರ್ಶೆ ಮಾಡಿ ನಟಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ನಟ ಪವನ್ ಕಲ್ಯಾಣ್ ಅಭಿಮಾನಿಗಳೆಲ್ಲ ನಟಿ ಅನುಪಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಟಿ ಅನುಪಮಾ ಮಾಡಿದ ತಪ್ಪೇನು ಎಂದು ಎಲ್ಲರೂ ಅಚ್ಚರಿಪಡಬಹುದು. ಪವನ್‌ ಬಗ್ಗೆ ಒಳ್ಳೆಯ ಮೆಸೇಜ್ ಹಾಕಿದ್ದರು ನಟಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯೋ ನಾರಾಯಣೋ ಹರಿ ಲಿರಿಕಲ್ ಹಾಡು ವೈರಲ್!

ವಕೀಲ್ ಸಾಬ್ ಬಗ್ಗೆ ನಟಿ ಅನುಪಮಾ ಹೇಳಿದ ಮಾತಿಗೆ ಫ್ಯಾನ್ ಗರಂ ಆಗಿದ್ದಾರೆ. ಸಿನಿಮಾ ವಿಮರ್ಶೆ ಮಾಡಿ ನಟಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ? ಇಲ್ನೋಡಿ ವಿಡಿಯೋ

Related Video