Asianet Suvarna News Asianet Suvarna News

ದಳಪತಿ ವಿಜಯ್ ಸಾಂಗ್‌ಗೆ ಕೆನಡಾ ಹುಡುಗರ ಸಖತ್ ಸ್ಟೆಪ್ಸ್

Apr 28, 2021, 5:56 PM IST

ಸೌತ್‌ನ ಈ ವೈರಲ್ ಹಾಡಿಗೆ ಕೆನಡಾ ಮಂದಿ ಕೂಡಾ ಫಿದಾ ಆಗಿದ್ದಾರೆ. ಕಾಲಿವುಡ್‌ನ ಸೂಪರ್‌ ಹಾಡು ಭಾರತದಲ್ಲಿ ಟ್ರೆಂಡ್ ಆಗಿದೆ. ಈಗ ಕೆನಡಾಗೂ ಈ ಹಾಡಿನ ಸಂಭ್ರಮ ಹಬ್ಬಿದೆ. ವಾತ್ತಿ ಕಮ್ಮಿಂಗ್ ಸಾಂಗ್ ಏನ್ ಹವಾ ಸೃಷ್ಟಿಸಿದೆ ನೋಡಿ..

ಯುವರತ್ನದ ನಾಯಕಿ ತಮಿಳುನಾಡಿನ ಸೊಸೆ..!

ಮಾಸ್ಟರ್ ಸಿನಿಮಾದ ಸೂಪರ್ ಹಿಟ್ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕೋದು ಸದ್ಯ ಟ್ರೆಂಡ್. ಇದು ಎಲ್ಲರಿಗೂ ಇಷ್ಟದ ವಿಚಾರ. ಈಗ ವಿದೇಶಿಗರೂ ವಿಜಯ್ ಸ್ಟೆಪ್ಟ್ ಫಾಲೋ ಮಾಡ್ತಿದ್ದಾರೆ. ಇವರ ವಿಇಡಯೋ ಸೋಷಿಯಲ್ ಮೀಡಿಯಾದಲ್ಲಿ ವೈರಸಲ್ ಆಗಿದೆ.