ಯುವರತ್ನದ ನಾಯಕಿ ತಮಿಳುನಾಡಿನ ಸೊಸೆ..!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಯುವರತ್ನದ ಕ್ಯೂಟ್ ನಟಿ ಸಯೇಷಾ ಸದ್ಯ ಟಾಪ್ ನಾಯಕಿಯರಲ್ಲಿ ಒಬ್ಬರು. ಜಸ್ಟ್ 23 ವರ್ಷದ ನಟಿ ಹ್ಯಾಪಿಲಿ ಮ್ಯಾರೀಡ್ ಚೆಲುವೆ. ಅವರ ಪತಿ ತಮಿಳುನಾಡಿನ ಸೂಪರ್‌ಸ್ಟಾರ್.

Share this Video
  • FB
  • Linkdin
  • Whatsapp

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಯುವರತ್ನದ ಕ್ಯೂಟ್ ನಟಿ ಸಯೇಷಾ ಸದ್ಯ ಟಾಪ್ ನಾಯಕಿಯರಲ್ಲಿ ಒಬ್ಬರು. ಜಸ್ಟ್ 23 ವರ್ಷದ ನಟಿ ಹ್ಯಾಪಿಲಿ ಮ್ಯಾರೀಡ್ ಚೆಲುವೆ. ಅವರ ಪತಿ ತಮಿಳುನಾಡಿನ ಸೂಪರ್‌ಸ್ಟಾರ್.

ಹಿಂದಿಯಲ್ಲಿ ಕೆಜಿಎಫ್: ಯಶ್‌ಗೆ ಡಬ್ಬಿಂಗ್ ಮಾಡೋರ್ಯಾರು ?

ಮುಂಬೈನ ನಟಿ ಈಗ ತಮಿಳುನಾಡಿನ ಸೊಸೆ. ಕಾಲಿವುಡ್‌ನಲ್ಲಿ ಆರ್ಯ ಜೊತೆ ಸತತ ಸಿನಿಮಾ ಮಾಡಿದ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ನೋಡಿ ವಿಡಿಯೋ

Related Video