ಚುನಾವಣಾ ಪ್ರಚಾರ: ನಟಿ ಸುಹಾಸಿನಿ ಸಖತ್ ಸ್ಟೆಪ್ಸ್

ಸುಹಾಸಿನಿ ಮತ್ತು ಅಕ್ಷರ ಹಾಸನ್ ಕಮಲ್ ಹಾಸನ್ ಪರ ಪ್ರಚಾರ ಮಧ್ಯೆ ಮಾರ್ಗದಲ್ಲಿ ಜನರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದೆ. ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ನಟಿ ಸುಹಾಸಿನಿ ಸೌತ್ ಸಿನಿಮಾ ಇಂಡಸ್ಟ್ರಿ ಕಂಡ ಸಹಜ ನಟಿ. ಸುಮಧುರ ಕಂಠದಲ್ಲಿ ಮಾತನಾಡಿ ತಮ್ಮ ಅಭಿನಯದಿಂದ ಸಿನಿಪ್ರಿಯರನ್ನು ಮೆಚ್ಚಿಸಿದ ನಟಿ. ಇದೀಗ ಪಂಚಭಾಷಾ ತಾರೆ ಸುಹಾಸಿನಿ ಪಂಚರಾಜ್ಯ ಚುನಾವಣೆಯಲ್ಲೂ ಆಕ್ಟಿವ್ ಆಗಿದ್ದಾರೆ.

ಕಿಚ್ಚನ ಬಗ್ಗೆ ಅಪ್ಪು ಫ್ಯಾನ್ಸ್ ಬೇಸರ..! ಕಾರಣವೇನು ?

ಸುಹಾಸಿನಿ ಮತ್ತು ಅಕ್ಷರ ಹಾಸನ್ ಕಮಲ್ ಹಾಸನ್ ಪರ ಪ್ರಚಾರ ಮಧ್ಯೆ ಮಾರ್ಗದಲ್ಲಿ ಜನರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದೆ. ಇಲ್ನೋಡಿ ವಿಡಿಯೋ

Related Video