Asianet Suvarna News Asianet Suvarna News

ಪೋಷಕರ ಡಿವೋರ್ಸ್ ಸೀಕ್ರೇಟ್ ಬಗ್ಗೆ ಶ್ರುತಿ ಮಾತು

  • ಕಮಲ್ ಹಾಸನ್- ಸಾರಿಕಾ ವಿಚ್ಛೇದನೆ ಬಗ್ಗೆ ಮಗಳ ಮಾತು
  • ಶ್ರುತಿ ಹಾಸನ್ ಪೋಷಕರ ಡಿವೋರ್ಸ್ ಬಗ್ಗೆ ಹೇಳಿದ್ದಿಷ್ಟು

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಪೋಷಕರ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ. ಕಮಲ್ ಹಾಸನ್ ಬದುಕಲ್ಲಿ ಬಂದ ಸಂಗಾತಿಗಳ ಸ್ಟೋರಿಯೃ ಸಖತ್ ಇಂಟ್ರೆಸ್ಟಿಂಗ್. ಇದೀಗ ಪೋಷಕರ ವಿಚ್ಛೇದನೆಯಾದಾಗ ನಾನು ಸಂಭ್ರಮಿಸಿದ್ದೆ ಎಂದಿದ್ದಾರೆ ನಟಿ ಶ್ರುತಿ.

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

ಅಷ್ಟಕ್ಕೂ ನಟಿ ಹೀಗಂದಿದ್ಯಾಕೆ ? ತಂದೆ ತಾಯಿ ಬೇರೆಯಾದಾಗಾ ಶ್ರುತಿ ಸಂಭ್ರಮ ಪಟ್ಟಿದ್ದೇಕೆ ? ನಟಿಯ ಈ ಖುಷಿಗೆ ಕಾರಣವೇನು ? ಇದರ ಹಿಂದೆ ಇದೆ ಕಾರಣ. ಇಲ್ನೋಡಿ ವಿಡಿಯೋ

Video Top Stories