ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್
ಅಪ್ಪ-ಅಮ್ಮನ ವಿಚ್ಛೇದನೆ ಬಗ್ಗೆ ಮಾತನಾಡಿದ ಶ್ರುತಿ ಹಾಸನ್ ಅವರು ವಿಚ್ಛೇದನೆ ಪಡೆದದ್ದೇ ಖುಷಿಯಾಗಿದೆ ಎಂದ ಕಮಲ್ ಹಾಸನ್ ಪುತ್ರಿ

ಶ್ರುತಿ ಹಾಸನ್ ತನ್ನ ಪೋಷಕರು, ಕಮಲ್ ಹಾಸನ್ ಮತ್ತು ಸಾರಿಕಾ ಅವರ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ.

ಈ ಜೋಡಿ 1988 ರಲ್ಲಿ ವಿವಾಹವಾಗಿ 2004 ರಲ್ಲಿ ವಿಚ್ಛೇದನೆ ಪಡೆದರು.

ಶ್ರುತಿ ಇನ್ನೂ ಹದಿಹರೆಯದವರಾಗಿದ್ದಾಗ ಅವರ 16 ವರ್ಷಗಳ ದಾಂಪತ್ಯವು ಕೊನೆಗೊಂಡಿತು.

ದಂಪತಿಗೆ ಅಕ್ಷರಾ ಹಾಸನ್ ಎಂಬ ಕಿರಿಯ ಮಗಳೂ ಇದ್ದಾಳೆ.

ಇಬ್ಬರು ಜೊತೆಯಾಗಿರಲು ಯಾವುದೇ ಕಾರಣವೂ ಇರದಿದ್ದರೆ ಹಾಗೆ ಜೊತೆಯಾಗಿರಲು ಒತ್ತಾಯಿಸಬಾರದು ಎಂದು ಅವರು ಭಾವಿಸಿದ್ದರಿಂದ ಪೋಷಕರು ಬೇರ್ಪಟ್ಟಿದ್ದಕ್ಕೆ ಸಂತೋಷವಾಗಿದೆ ಎಂದು ಶ್ರುತಿ ಹೇಳಿದ್ದಾರೆ.

ನಟಿ ತನ್ನ ತಂದೆಗೆ ಹತ್ತಿರವಾಗಿದ್ದರೂ, ತಾಯಿ ತಮ್ಮ ಜೀವನದ ಒಂದು ಭಾಗ ಎಂದಿದ್ದಾರೆ.

ಹಾಗೆಯೇ ಅವರನ್ನು 'ಅದ್ಭುತ ಪೋಷಕರು' ಎಂದು ಕರೆದಿದ್ದಾರೆ.

ನಾನು ಜೀವನವನ್ನು ನಡೆಸಲು ನಾನು ಉತ್ಸುಕಳಾಗಿದ್ದೆ. ಇಬ್ಬರು ವ್ಯಕ್ತಿಗಳು ಕೆಲವು ಕಾರಣಗಳಿಗಾಗಿ ಜೊತೆಯಾಗಿರಬೇಕು ಎಂದು ನಾನು ಭಾವಿಸುವುದಿಲ್ಲ. ಈ ಕಾರಣದಿಂದ ಅವರು ಬೇರ್ಪಟ್ಟಿದ್ದಕ್ಕೆ ನನಗೆ ಸಂತೋಷವಾಯಿತು ಎಂದಿದ್ದಾರೆ.

ಅವರು ಅದ್ಭುತ ಪೋಷಕರಾಗಿ ಮುಂದುವರಿಯುತ್ತಾರೆ. ನಾನು ವಿಶೇಷವಾಗಿ ನನ್ನ ತಂದೆಗೆ ಹತ್ತಿರವಾಗಿದ್ದೇನೆ ಎಂದಿದ್ದಾರೆ.
ನನ್ನ ಅಮ್ಮ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಇದು ನಮ್ಮ ಜೀವನದ ಒಂದು ಭಾಗವಾಗಿದೆ. ಇದು ನಿಜಕ್ಕೂ ಅತ್ಯುತ್ತಮವಾದುದು ಎಂದು ಹೇಳಿದ್ದಾರೆ ನಟಿ.

ಅವರಿಬ್ಬರೂ ಅದ್ಭುತ ಮತ್ತು ಸುಂದರ ವ್ಯಕ್ತಿಗಳು. ಅವರು ಒಟ್ಟಿಗೆ ಒಟ್ಟಿಗೆ ಸುಂದರವಾಗಿರಲಿಲ್ಲ ಎಂದಿದ್ದಾರೆ.

ಬೇರೆಯಾಗಿರುವುದು ಅವರ ವೈಯಕ್ತಿಕ ಸೌಂದರ್ಯವನ್ನು ಕಸಿದುಕೊಳ್ಳುವುದಿಲ್ಲ ಎಂದಿದ್ದಾರೆ ನಟಿ.

ಅವರು ಬೇರ್ಪಟ್ಟಾಗ, ನಾನು ತುಂಬಾ ಚಿಕ್ಕವಳಾಗಿದ್ದೆ, ವಿಚ್ಛೇದನೆ ತುಂಬಾ ಸರಳವಾಗಿತ್ತು, ಅವರು ಒಟ್ಟಿಗೆ ಇರುವುದಕ್ಕಿಂತ ಅವರು ಸಂತೋಷದಿಂದ ಇದ್ದರು ಎಂದು ಶ್ರುತಿ ಹೇಳಿದ್ದಾರೆ.