ವೈರಲ್ ಆಗ್ತಿದೆ ರಾಬರ್ಟ್ ತೆಲುಗು ವರ್ಷನ್ ಹಾಡು..!
ಸಿನಿಮಾದ ತೆಲುಗು ವರ್ಷದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಂಗ್ಲಿ ಹಾಡಿರುವ ರಾಬರ್ಟ್ ತೆಲುಗು ವರ್ಷನ್ ಎಲ್ಲೆಡೆ ವೈರಲ್ ಆಗಿದೆ.
ಎಲ್ಲೆಲ್ಲೂ ರಾಬರ್ಟ್ ಸಿನಿಮಾದ್ದೇ ಹವಾ. ಸಿನಿಮಾ ರಿಲೀಸ್‌ಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ ಈ ಮೂವಿ.
Add Asianetnews Kannada as a Preferred Source

ಕನ್ನಡ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಕಿಚ್ಚ ಹೇಳಿದ್ರು ಅದ್ಭುತ ಮಾತು: ಏನದು
ಸಿನಿಮಾದ ತೆಲುಗು ವರ್ಷದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಂಗ್ಲಿ ಹಾಡಿರುವ ರಾಬರ್ಟ್ ತೆಲುಗು ವರ್ಷನ್ ಎಲ್ಲೆಡೆ ವೈರಲ್ ಆಗಿದೆ.