Asianet Suvarna News Asianet Suvarna News

ಕನ್ನಡ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಕಿಚ್ಚ ಹೇಳಿದ್ರು ಅದ್ಭುತ ಮಾತು: ಏನದು

ಕಿಚ್ಚ ಅವರು ಒಂದು ಅದ್ಭುತ ಮಾತನ್ನು ಹೇಳಿದ್ದಾರೆ. ಏನದು..? ಕಿಚ್ಚ ಸುದೀಪ್ ಹೇಳಿದ ಮಾತೇನು..? ಇಲ್ನೋಡಿ ವಿಡಿಯೋ

ಕಿಚ್ಚ ಸುದೀಪ್ ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಒಟ್ಟಾಗಿ ಅಭಿನಯ ಚಕ್ರವರ್ತಿಗೆ ಸನ್ಮಾನ ಮಾಡಿದೆ.

ಸನ್ಮಾನ ಮಾಡೋಕೆ ಬಂದವ್ರು ಸುದೀಪ್ ವಾಚ್ ನೋಡಿಯೇ ಬಾಕಿ

ಆ ಸಂದರ್ಭ ಕಿಚ್ಚ ಅವರು ಒಂದು ಅದ್ಭುತ ಮಾತನ್ನು ಹೇಳಿದ್ದಾರೆ. ಏನದು..? ಕಿಚ್ಚ ಸುದೀಪ್ ಹೇಳಿದ ಮಾತೇನು..? ಇಲ್ನೋಡಿ ವಿಡಿಯೋ

Video Top Stories