ಬಾಹುಬಲಿ ನಿರ್ದೇಶಕನ ಮತ್ತೊಂದು ಬಹನಿರೀಕ್ಷಿತ ಸಿನಿಮಾ RRR ರಿಲೀಸ್ ಡೇಟ್ ಫಿಕ್ಸ್
ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಮೆಗಾ ಸಿನಿಮಾದ ರಿಲೀಸಿಂಗ್ ಡೇಟ್ ಯಾವಾಗ..? ಭಾರೀ ನಿರೀಕ್ಷೆಯ ಸಿನಿಮಾ ರಿಲೀಸ್‌ಗಾಗಿ ಕುತೂಹಲದಲ್ಲಿ ಕಾಯ್ತಿದ್ದಾರೆ ಜನ

ರಿಲೀಸ್ ಆದಾಗ ಮಾಧ್ಯಮದ ಮುಂದೆ ಶಾಕಿಂಗ್ ಹೇಳಿಕೆ ಕೊಟ್ಟ ರಾಗಿಣಿ
ರಾಮ್ ಚರಣ್ ತೇಜ ಮತ್ತು ಜೂ. ಎನ್‌ಟಿಆರ್ ಅಭಿನಯಿಸಿರೋ ಈ ಸಿನಿಮಾ ತಂಡದ ಜೊತೆ ಬಾಲಿವುಡ್ ನಟಿ ಆಲಿಯಾ ಭಟ್ ಕೂಡಾ ಬಂದು ಸೇರಿಕೊಂಡಿದ್ದರು. ಇಲ್ನೋಡಿ ವಿಡಿಯೋ