ಕೊರೋನಾ ಪಾಸಿಟಿವ್: ಆಸ್ಪತ್ರೆಗೆ ದಾಖಲಾಗಿರೋ ನಿಖಿಲ್ ಹೇಗಿದ್ದಾರೆ?

ನಿಖಿಲ್ ಕುಮಾರಸ್ವಾಮಿ ಅವರಿಗೆ ಇತ್ತೀಚೆಗಷ್ಟೇ ಅವರ ವಿವಾಹ ವಾರ್ಷಿಕೋತ್ಸವ ದಿನವೇ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಈ ಮಾಹಿತಿಯನ್ನು ನಟ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದರು. ಈಗೆಲ್ಲಿದ್ದಾರೆ ನಿಖಿಲ್ ಗೌಡ ? ಹೇಗಿದೆ ಅವರ ಅರೋಗ್ಯ ಸ್ಥಿತಿ ?

Share this Video
  • FB
  • Linkdin
  • Whatsapp

ನಿಖಿಲ್ ಕುಮಾರಸ್ವಾಮಿ ಅವರಿಗೆ ಇತ್ತೀಚೆಗಷ್ಟೇ ಅವರ ವಿವಾಹ ವಾರ್ಷಿಕೋತ್ಸವ ದಿನವೇ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಈ ಮಾಹಿತಿಯನ್ನು ನಟ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದರು. ಈಗೆಲ್ಲಿದ್ದಾರೆ ನಿಖಿಲ್ ಗೌಡ ? ಹೇಗಿದೆ ಅವರ ಅರೋಗ್ಯ ಸ್ಥಿತಿ ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೇತರಿಸ್ಕೊಳ್ತಿದ್ದಾರೆ ಕಿಚ್ಚ ಸುದೀಪ್..! ನಟನ ಪತ್ನಿ ಹೇಳಿದ್ದಿಷ್ಟು

ಪತ್ನಿಗೆ ವಿವಾಹ ದಿನದ ಶುಭಾಶಯ ತಿಳಿಸಿದ ನಂತರ ಅದರ ಬೆನ್ನಲ್ಲೇ ಕೊರೋನಾ ದೃಢಪಟ್ಟ ಪೋಸ್ಟ್ ಶೇರ್ ಮಾಡಿದ್ದರು. ನಿಖಿಲ್ ಗೌಡ ಈಗ ಹೇಗಿದ್ದಾರೆ ಎಂಬ ಫ್ಯಾನ್ಸ್ ಆತಂಕಕ್ಕೆ ಇಲ್ಲಿದೆ ಉತ್ತರ

Related Video