ಅಲ್ಲು ಅರ್ಜುನ್‌ಗಿದೆ 100 ಕೋಟಿಯ ಭವ್ಯ ಬಂಗಲೆ..! ಹೇಗಿದೆ ನೋಡಿ
ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್ ಇವರೆಲ್ಲ ಹತ್ರತ್ರ 50 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ. ಇನ್ನು ಅಲ್ಲು ಅರ್ಜುನ್, ಜೂ.ಎನ್‌ಟಿಆರ್ ಹತ್ರತ್ರ 30 ಕೋಟಿ ಸಂಪಾದನೆ ಮಾಡ್ತಾರೆ. ಇವರ ಮನೆಗಳೆಲ್ಲಾ ಹೀಗಿವೆ ಗೊತ್ತಾ ? ಭರ್ಜರಿ ವಿಲ್ಲಾಗಳ ಒಡೆಯರಿವರು.

ಲಸಿಕೆ ಜಾಗೃತಿ: ಅಕ್ಷಯ್ ಕುಮಾರ್ ಜೊತೆ ಅಪ್ಪು...
ಇವರ ಮನೆಗಳು, ಬಂಗಲೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ. ನಾಗರ್ಜುನ್ ಅವರ ಮನೆಯ ಬೆಲೆ 40 ಕೋಟಿಗೂ ಹೆಚ್ಚು. ಅಲ್ಲು ಅರ್ಜುನ್ ಮನೆಯ ಬೆಲೆ ಸುಮಾರು 100 ಕೋಟಿಗೂ ಹೆಚ್ಚು.