Asianet Suvarna News Asianet Suvarna News

ಸನ್ಮಾನ ಮಾಡೋಕೆ ಬಂದವ್ರು ಸುದೀಪ್ ವಾಚ್ ನೋಡಿಯೇ ಬಾಕಿ

ಸುದೀಪ್ ಧರಿಸಿದ ವಾಚ್ ಬೆಲೆ ಕೊಟಿಗಟ್ಟಲೆ ಇರುತ್ತೆ ಎಂದು ಎಲ್ಲರೂ ಆಶ್ಚರ್ಯಪಡ್ತಿದ್ದಾರೆ. ನಿಜಕ್ಕೂ ಈ ವಾಚ್ ಬೆಲೆ ಎಷ್ಟು..? ಯಾರಾದ್ರೂ ಗಿಫ್ಟ್ ಮಾಡಿದ್ರಾ..? ಇಲ್ನೋಡಿ ವಿಡಿಯೋ
 

ಕನ್ನಡ ಸಂಘಟನೆಗಳೆಲ್ಲ ಸೇರಿ ಕಿಚ್ಚ ಸುದೀಪ್ ಅವರಿಗೆ ಸನ್ಮಾನ ಮಾಡೋಕೆ ರೆಡಿಯಾಗಿದ್ದರು. ಈ ಸಂದರ್ಭ ಎಲ್ಲರ ಕಣ್ಣು ಬಿದ್ದದ್ದು ಕಿಚ್ಚ ಸುದೀಪ್ನ ವಾಚ್ ಕಡೆಗೆ.

ನಟಿ ಮಯೂರಿ ಮ್ಯಾಟರ್ನಿಟಿ ಶೂಟ್: ಇಲ್ನೋಡಿ ಫೋಟೋಸ್

ಸುದೀಪ್ ಧರಿಸಿದ ವಾಚ್ ಬೆಲೆ ಕೊಟಿಗಟ್ಟಲೆ ಇರುತ್ತೆ ಎಂದು ಎಲ್ಲರೂ ಆಶ್ಚರ್ಯಪಡ್ತಿದ್ದಾರೆ. ನಿಜಕ್ಕೂ ಈ ವಾಚ್ ಬೆಲೆ ಎಷ್ಟು..? ಯಾರಾದ್ರೂ ಗಿಫ್ಟ್ ಮಾಡಿದ್ರಾ..? ಇಲ್ನೋಡಿ ವಿಡಿಯೋ
 

Video Top Stories