Asianet Suvarna News Asianet Suvarna News

ಸಲಾರ್‌ಗೂ ಮೈಸೂರಿಗೂ ಇದೆ ನಂಟು..! ಏನದು ?

Jul 7, 2021, 12:55 PM IST

ಪ್ರಭಾಸ್ ಸಲಾರ್ ಸಿನಿಮಾಗೂ ಮೈಸೂರಿಗೆ ನಂಟು ಕಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಸಲಾರ್‌ನಲ್ಲಿರೋ ಸೂಪರ್ ಬೈಕ್‌ಗೆ ಮೈಸೂರಿನ ಜೊತೆ ಒಂದು ನಂಟಿದೆ. ಏನದು ?

ನಿನ್ನೆ ಮೊನ್ನೆಯ ಕನಸಲ್ಲ, ಅರ್ಜುನ್ ಸರ್ಜಾರ 16 ವರ್ಷದ ಕನಸಿದು

ಟಾಲಿವುಡ್‌ಗೆ ಹೋದ್ರೂ ನೀಲ್ ಕನ್ನಡಾಭಿಮಾನ ಮರೆತಿಲ್ಲ. ನೀಲ್-ಪ್ರಭಾಸ್ ಜೋಡಿ ಈಗ ಚಿತ್ರರಂಗದಲ್ಲಿ ದೊಡ್ಡದೊಂದು ಮ್ಯಾಜಿಕ್ ಮಾಡೋಕೆ ಸಿದ್ಧವಾಗಿದೆ. ಸಿನಿಮಾ ಕುರಿತ ಅಪ್ಡೇಟ್ಸ್ ಇಲ್ಲಿದೆ.