Asianet Suvarna News Asianet Suvarna News

ನಿನ್ನೆ ಮೊನ್ನೆಯ ಕನಸಲ್ಲ, ಅರ್ಜುನ್ ಸರ್ಜಾರ 16 ವರ್ಷದ ಕನಸಿದು

Jul 7, 2021, 12:30 PM IST

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ 16 ವರ್ಷದ ಕನಸು ಕೊನೆಗೂ ನನಸಾಗಿದೆ. ಯೋಗಾಸಕ್ತ ಆಂಜನೇಯನ ವಿಗ್ರಹ ಸ್ಥಾಪನೆಯಾಗಿದೆ. ಇದರ ಹಿಂದಿದೆ ಕನ್ನಡಿಗರ ಶ್ರಮ ಮತ್ತು ಕಸರತ್ತು.

ನಟ ಅರ್ಜುನ್ ಸರ್ಜಾ ಆಂಜನೇಯಸ್ವಾಮಿ ‌ದೇವಸ್ಥಾನದಲ್ಲಿ ವಿನಯ್ ಗುರೂಜಿ!...

ಆದರೆ ಈ ವಿಗ್ರಹದ ಹಿಂದೆ ಅರ್ಜುನ್ ಸರ್ಜಾ ಅವರ ಕನಸಿದೆ. ವಿಗ್ರಹದ ಕಲ್ಪನೆ. ಉದ್ದೇಶ, ಅರ್ಜುನ್ ಸರ್ಜಾರ ಕನಸು ಇವೆಲ್ಲದರ ಬಗ್ಗೆ ನೀವು ತಿಳಿಯಲೇ ಬೇಕು. ಇಲ್ನೋಡಿ ಇಂಟ್ರೆಸ್ಟಿಂಗ್ ವಿಡಿಯೋ

Video Top Stories