Asianet Suvarna News Asianet Suvarna News

ಹಿಂದಿಯಲ್ಲಿ ಕೆಜಿಎಫ್: ಯಶ್‌ಗೆ ಡಬ್ಬಿಂಗ್ ಮಾಡೋರ್ಯಾರು ?

ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಸಿನಿಮಾದ ಹಿಂದಿ ಡಬ್ಬಿಂಗ್‌ನಲ್ಲಿ ಯಾರು ಕೆಲಸ ಮಾಡಲಿದ್ದಾರೆ ? ಮುಖ್ಯವಾಗಿ ರಾಕಿ ಭಾಯ್‌ಗೆ ಬಾಲಿವುಡ್‌ ಕೆಜಿಎಫ್‌ ವರ್ಷನ್‌ಗೆ ಧ್ವನಿ ಕೊಡೋದ್ಯಾರು ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ.

ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಸಿನಿಮಾದ ಹಿಂದಿ ಡಬ್ಬಿಂಗ್‌ನಲ್ಲಿ ಯಾರು ಕೆಲಸ ಮಾಡಲಿದ್ದಾರೆ ? ಮುಖ್ಯವಾಗಿ ರಾಕಿ ಭಾಯ್‌ಗೆ ಬಾಲಿವುಡ್‌ ಕೆಜಿಎಫ್‌ ವರ್ಷನ್‌ಗೆ ಧ್ವನಿ ಕೊಡೋದ್ಯಾರು ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ.

ಗಾಲ್ಫ್ ಕ್ಲಬ್‌ನಲ್ಲಿ ಸರ್ವರ್ ಆಗಿದ್ದ ಕೋಟಿ ರಾಮು..!

ಕೆಜಿಎಫ್ ಹಿಂದಿ ಅವತರಣಿಕೆ ಈಗಾಗಲೇ ಡಬ್ಬಿಂಗ್ ಆರಂಭವಾಗಿ ಕೆಲಸ ಪ್ರಗತಿಯಲ್ಲಿದೆ. ಇಲ್ಲಿ ಯಶ್‌ಗೆ ಡಬ್ಬಿಂಗ್ ಮಾಡಿದವ್ರು ಯಾರು ಅನ್ನೋ ಸೀಕ್ರೆಟ್ ಈಗ ರಿವೀಲ್ ಆಗಿದೆ. ಯಾರವರು ? ಇಲ್ನೋಡಿ ವಿಡಿಯೋ