Asianet Suvarna News Asianet Suvarna News

ಸನ್ಯಾಸಿ ಆಗ್ತಿದ್ದಾರಾ ಮೆಗಾಸ್ಟಾರ್ ಚಿರಂಜೀವಿ..?

ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಅವರ ಬಾಲ್ಡ್ ಲುಕ್ ವೈರಲ್ ಆಗುತ್ತಿದೆ. ನಟನ ಫೊಟೋ ನೋಡಿ ಫ್ಯಾನ್ಸ್ ಕನ್ಫ್ಯೂಸ್ ಆಗಿದ್ದಾರೆ. ಮೆಗಾಸ್ಟಾರ್ ಕೂದಲು ಬೋಳಿಸಿಕೊಂಡಿದ್ದೇಕೆ..?

ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಅವರ ಬಾಲ್ಡ್ ಲುಕ್ ವೈರಲ್ ಆಗುತ್ತಿದೆ. ನಟನ ಫೊಟೋ ನೋಡಿ ಫ್ಯಾನ್ಸ್ ಕನ್ಫ್ಯೂಸ್ ಆಗಿದ್ದಾರೆ. ಮೆಗಾಸ್ಟಾರ್ ಕೂದಲು ಬೋಳಿಸಿಕೊಂಡಿದ್ದೇಕೆ..?

ಮಾಫಿಯಾ ಬಗ್ಗೆ ಮಾತಾಡ್ತೀನಿ ಎಂದ ಶ್ರೀರೆಡ್ಡಿ: ಯಾವಾಗಲೋ ಡ್ರಗ್ಸ್ ತಗೊಂಡೋರಿಗೆ ಈಗ ಡವಡವ

ನಟರು ಲಾಕ್‌ಡೌನ್‌ನಿಂದಾಗಿ ಗಡ್ಡ ಮೀಸೆ ಉಳಿಸ್ಕೊಂಡು ಪೋಸ್ ಕೊಟ್ಟಿದ್ರೆ ಮೆಗಾಸ್ಟಾರ್ ಮಾತ್ರ ತಲೆ ಬೋಳಿಸಿಕೊಂಡ ಲುಕ್‌ನಲ್ಲಿ ಫೋಟೋ ಕ್ಲಿಕ್ ಮಾಡಿ ಹಾಕಿದ್ದಾರೆ. ಏನಿದು ನಿಜಕ್ಕೂ ತಲೆ ಬೋಳಿಸ್ಕೊಂಡ್ರಾ..? ಇಲ್ನೋಡಿ ವಿಡಿಯೋ