Asianet Suvarna News Asianet Suvarna News

ಬ್ರಿಟನ್ ಪಠ್ಯದಲ್ಲಿ ಬಾಲಿವುಡ್‌ನ ದಬಾಂಗ್ ಫಿಲ್ಮ್ ಸಾಂಗ್

ಬ್ರಿಟನ್ ಶಾಲೆಯ ಪಠ್ಯದಲ್ಲಿ ದಬಾಂಗ್ ಸಿನಿಮಾದ ಹಾಡನ್ನು ಸೇರಿಸಲಾಗಿದೆ. ಬಾಲಿವುಡ್‌ನ ಖ್ಯಾತ ಸಿನಿಮಾ ದಬಾಂಗ್‌ನಲ್ಲಿ ನಟಿ ಮಲೈಕಾ ಅರೋರಾ ಮುನ್ನಿ ಬದ್‌ನಾಮ್ ಡ್ಯಾನ್ಸ್ ಮಾಡಿದ್ದಾರೆ.

May 12, 2021, 11:53 AM IST

ಬ್ರಿಟನ್ ಶಾಲೆಯ ಪಠ್ಯದಲ್ಲಿ ದಬಾಂಗ್ ಸಿನಿಮಾದ ಹಾಡನ್ನು ಸೇರಿಸಲಾಗಿದೆ. ಬಾಲಿವುಡ್‌ನ ಖ್ಯಾತ ಸಿನಿಮಾ ದಬಾಂಗ್‌ನಲ್ಲಿ ನಟಿ ಮಲೈಕಾ ಅರೋರಾ ಮುನ್ನಿ ಬದ್‌ನಾಮ್ ಡ್ಯಾನ್ಸ್ ಮಾಡಿದ್ದಾರೆ.

ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇಗೆ ? ಇದು ಇಂಟ್ರೆಸ್ಟಿಂಗ್ ಸೀಕ್ರೆಟ್

ಬಾಲಿವುಡ್‌ನ ಈ ಐಟಂ ಸಾಂಗ್ ಕಲಿತರೆ ಮಾತ್ರ ಲಂಡನ್ ಶಾಲೆಯಲ್ಲಿ ಸೀಟ್ ಸಿಗುತ್ತೆ. ಈ ಹಾಡು ರಿಲೀಸ್ ಆದಾಗ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮುನ್ನಿ ಸಾಂಗ್ ಅಂದು ಮೈದುನ ಸಲ್ಮಾನ್ ಜೊತೆ ಸೊಂಟ ಬಳುಕಿಸಿದ್ದರು. ಇಲ್ನೋಡಿ ವಿಡಿಯೋ.