Asianet Suvarna News Asianet Suvarna News

ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇಗೆ ? ಇದು ಇಂಟ್ರೆಸ್ಟಿಂಗ್ ಸೀಕ್ರೆಟ್

ನಟಿ ರಶ್ಮಿಕಾ ಕನ್ನಡದ ಹುಡುಗಿ. ಆದರೆ ಈಗ ಈ ಕಿರಿಕ್ ಚೆಲುವೆ ಬಾಲಿವುಡ್‌ನಲ್ಲಿ ಮೂರು ಸಿನಿಮಾ ಮಾಡ್ತಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಡೋದೆ ಕಷ್ಟ, ಹಾಗಿರೋವಾಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ನಟಿ ಮಿಂಚ್ತಿರೋದು ಹೇಗೆ ?

ನಟಿ ರಶ್ಮಿಕಾ ಕನ್ನಡದ ಹುಡುಗಿ. ಆದರೆ ಈಗ ಈ ಕಿರಿಕ್ ಚೆಲುವೆ ಬಾಲಿವುಡ್‌ನಲ್ಲಿ ಮೂರು ಸಿನಿಮಾ ಮಾಡ್ತಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಡೋದೆ ಕಷ್ಟ, ಹಾಗಿರೋವಾಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ನಟಿ ಮಿಂಚ್ತಿರೋದು ಹೇಗೆ ?

ಕೇರಳ ಪೊಲೀಸರ ಸಖತ್ ಪ್ಲಾನ್: ಯಶ್ ಕೊರೋನಾ ರಾಯಭಾರಿ

ಡಿಯರ್ ಕಾಮ್ರೇಡ್ ಸಿನಿಮಾದಿಂದಾಗಿ ನಟಿಗೆ ಬಾಲಿವುಡ್‌ನಲ್ಲಿಅವಕಾಶ ಸಿಕ್ಕಿದೆ ಎನ್ನಲಾಗಿದೆ. ಬಾಲಿವುಡ್‌ ನಿರ್ದೇಶಕರು ರಶ್ಮಿಕಾಳನ್ನು ಮೆಚ್ಚಿದ್ದು ಯಾಕೆ ? ಇಲ್ಲಿದೆ ಇಂಟ್ರೆಸ್ಟಿಂಗ್ ಸೀಕ್ರೆಟ್

Video Top Stories