Asianet Suvarna News Asianet Suvarna News

ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

ಕಿಚ್ಚ ಸುದೀಪ್ ಜೊತೆ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಫೊಟೋ ಶೂಟ್ ಈಗ ವೈರಲ್ ಆಗಿದೆ. ಇದೀಗ ಬೆತ್ತಲಾಗಿ ಫೋಟೋ ಶೂಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ ನಟಿ.

ಕಿಚ್ಚ ಸುದೀಪ್ ಜೊತೆ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಫೊಟೋ ಶೂಟ್ ಈಗ ವೈರಲ್ ಆಗಿದೆ. ಇದೀಗ ಬೆತ್ತಲಾಗಿ ಫೋಟೋ ಶೂಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ ನಟಿ.

ಬಹದ್ದೂರ್ ಹುಡುಗನ ಜೊತೆ ಭರ್ಜರಿ ವರ್ಕೌಟ್..!

ಈ ಹಿಂದೆ ಸಮುದ್ರ ತೀರದಲ್ಲಿ ಬೆತ್ತಲಾಗಿ ಫೋಟೋ ಶೂಟ್ ಮಾಡಿ ವೈರಲ್ ಆಗಿದ್ದರು. ಇದೀಗ ನಟಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ನಟಿಯ ಬೆತ್ತಲೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.