ಮತ್ತೆ ಒಂದಾಗುತ್ತಿದೆ ಗಲ್ಲಿ ಬಾಯ್ ಜೋಡಿ..!

ನಟಿ ಆಲಿಯಾ ಭಟ್ ಮತ್ತು ನಟ ರಣವೀರ್ ಸಿಂಗ್ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಗಲ್ಲಿ ಬಾಯ್ ಮೂಲಕ ಮೋಡಿ ಮಾಡಿದ್ದ ಬಾಲಿವುಡ್‌ನ ಈ ಜೋಡಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಕಥೆ ಕೇಳಿ ಇಬ್ಬರೂ ತುಂಬಾ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.

Share this Video
  • FB
  • Linkdin
  • Whatsapp

ನಟಿ ಆಲಿಯಾ ಭಟ್ ಮತ್ತು ನಟ ರಣವೀರ್ ಸಿಂಗ್ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಗಲ್ಲಿ ಬಾಯ್ ಮೂಲಕ ಮೋಡಿ ಮಾಡಿದ್ದ ಬಾಲಿವುಡ್‌ನ ಈ ಜೋಡಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಕಥೆ ಕೇಳಿ ಇಬ್ಬರೂ ತುಂಬಾ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್ ಡಿಫರೆಂಟ್ ಲುಕ್..! ಫಾರ್ಮ್‌ ಹೌಸ್‌ನಲ್ಲಿದ್ದು ದಚ್ಚು ಲುಕ್ ಚೇಂಜ್ ಆಯ್ತಾ?

ನಿರ್ಮಾಪಕ ಕರಣ್ ಜೋಹರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ಆಲಿಯಾ-ರುಣವೀರ್ ನಟಿಸಲಿದ್ದಾರೆ. ಅಂತೂ ಗಲ್ಲಿಬಾಯ್ ಫ್ಯಾನ್ಸ್ ಈ ಸುದ್ದಿ ಕೇಳಿ ಸಖತ್ ಥ್ರಿಲ ಆಗಿದ್ದಾರೆ.

Related Video